ತೆರೆ ಮೇಲೆ ಒಡೆಯನ ದರ್ಬಾರ್ ಯಾವಾಗ ಗೊತ್ತಾ!?: Heggadde Samachar.com

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಹೈಪ್ ಎಬ್ಬಿಸಿರುವ ಸಿನಿಮಾ. ಈಗಾಗಲೇ ಟೀಸರ್ ಮತ್ತು ಲಿರಿಕಲ್ ಹಾಡುಗಳಿಂದ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಕುಳಿತಿರುವ ಈ ಚಿತ್ರ ಅಭಿಮಾನಿಗಳಿಗೆ ಒಂದೊಂದೆ ಖುಷಿಯನ್ನ ನೀಡುತ್ತಿದೆ. ಸದ್ಯಕ್ಕೆ‌ ಚಿತ್ರ ತಂಡದಿಂದ ಇದೀಗ ಸಿಹಿಸುದ್ದಿ ಹೊರಬಿದ್ದಿದ್ದು, ಡಿಸೆಂಬರ್ ೧ ಕ್ಕೆ ಟ್ರೈಲರದ ಬಿಡುಗಡೆಯಾಗುವುದು ಪಕ್ಕಾ ಎನ್ನಲಾಗಿದೆ. ಅಂದಹಾಗೆ ಇದೀಗ ಚಿತ್ರ ಸೆನ್ಸಾರ್ ಮೆಟ್ಟಿಲಲ್ಲಿದ್ದು ಅದು ಮುಗಿದ ಬಳಿಕವೇ ರಿಲೀಸ್ ಡೇಟ್ ಫಿಕ್ಸ್ ಆಗಲಿದೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ […]

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: heggaddesamachar.com

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: ಡಿಜಿಟಲ್ ಬರವಣಿಗೆಯಲ್ಲಿ ಸುದ್ದಿ, ಸಾಹಿತ್ಯ, ಸಮಾಜದ ವಿಷಯಗಳ ಗುದ್ದು… ಇದೀಗ ನಿಮ್ಮ ಕೈಯಲ್ಲಿದೆ ನಮ್ಮ ‘ಹೆಗ್ಗದ್ದೆ ಸಮಾಚಾರ್’ ಸದ್ದು… ಹೌದು… ಈಗಾಗಲೇ ಡಿಜಿಟಲ್ ತಂತ್ರಜ್ಞಾನ ಜಗತ್ತನ್ನ ವ್ಯಾಪಕವಾಗಿ ಅತಿಕ್ರಮಿಸುತ್ತಿದ್ದು ಆ ನೆಲೆಯಲ್ಲಿ ಹೆಗ್ಗದ್ದೆ ತಂಡ ಬಹಳ ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿದೆ… ಇಡೀ ಹೆಗ್ಗದ್ದೆ ತಂಡ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸಾಹಿತ್ಯ, ಸಮಾಜ, ರಾಜಕೀಯ, ಸಿನಿಮಾ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನ ತಾವು […]