ಉಪ್ಪಿನಕಾಯಿಯ ಚಿದಂಬರ ರಹಸ್ಯ : heggaddesamachar

February 28, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಭಾರತೀಯ ಸಂಪ್ರದಾಯ ಬದ್ದ ಆಹಾರ ಪದ್ದತಿಗಳ ನೆನಪಿಸಿಕೊಳ್ಳುತ್ತಿದಂತೆ  ಬಾಯಲ್ಲಿ ನೀರೂರುವ ಉಪ್ಪಿನಕಾಯಿ ಎಂದರೆ ಎಲ್ಲರಿಗೂ ಇಷ್ಟ. ಇದನ್ನು ತಯಾರಿಸುವುದು ಒಂದು ಕಲೆ  ಹಾಗೂ ತಪಸ್ಸು ಅದಕ್ಕೆ ಕೈಗುಣವು ಮುಖ್ಯ ಎನ್ನುತ್ತಾರೆ. ಎಲ್ಲರಿಗೂ ಸಿದ್ದಿಸುವ‌ಕಲೆಯು ಅದಲ್ಲ . ಉಪ್ಪಿನ ಕಾಯಿ ಗುಣಮಟ್ಟ ಕಾಯ್ದಿಡಲು ಹಲವು ನಿಯಮ ಪಾಲನೆಯು ಇದೆ. ಹಿರಿಯ ತಲೆ ಮಾರಿನವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇದೆ. ಬೇಸಿಗೆ ಶುರುವಾಯಿತು ಎಂದರೆ  ಕಾಡಿನಲ್ಲಿ ಬೆಳೆಯುವ ವಿವಿಧ ತಳಿಯ […]

Read More

ಮಡ್ಡಿಗೆ ಕರ್ನಾಟಕ ಫಿದಾ: heggaddesamchar

February 26, 2021

ಬಹುನಿರೀಕ್ಷಿತ ಮಡ್ಡಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿವಲಯದಲ್ಲಿ ಭಾರಿ ಪ್ರಶಂಸೆಯನ್ನ ಬಾಚಿಕೊಂಡಿದೆ‌. ಚಿತ್ರದ ಹಿನ್ನಲೆ ಸಂಗೀತಕ್ಕಂತೂ ಇಡೀ ಕರ್ನಾಟಕದ ಸಿನಿ ಪ್ರೇಕ್ಷಕರು ರವಿ ಬಸ್ರೂರ್ ಗೆ ಶಹಬ್ಬಾಸ್ ಎನ್ನುತ್ತಿದ್ದಾರೆ‌. ಹೊಸಬರು, ಪಳಗಿದ ತಂತ್ರಜ್ಞರ ಜೊತೆ ಸೇರಿ ಅಂತರಾಷ್ಟೀಯ ಮಟ್ಟದಲ್ಲಿ ಸಿದ್ದವಾದ ಹೊಸ ಪ್ರಯತ್ನ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಗೊಳ್ಳಲಿದೆ, ಪಿಕೆ೭ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಪ್ರೇಮ್ ಕೃಷ್ಣ ದಾಸ್ ನಿರ್ಮಾಣದಲ್ಲಿ ಡಾ|| ಪ್ರಗ್ಬಲ್ ದಾಸ್ ನಿರ್ದೇಶನದ ಮೊದಲ ಹೆಜ್ಜೆ ಹೊಸ ಪ್ರಯೋಗಾತ್ಮಕ ಸಿನಿಮಾಗಳ […]

Read More

ಬ್ಯಾಡಗಿಯ ಕೆಂಪು ಚಲುವೆಯರ  ಮೇಳ : heggaddesamachar

February 21, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಧಾರವಾಡ ಬಸ್ಸು ನಿಲ್ದಾಣದಲ್ಲಿ  ಇಳಿಯುತ್ತಲೇ  ” ಬ್ಯಾಡಗಿ ಮೆಣಸಿನ ಕಾಯಿ ಮೇಳ” ಎಂಬ ಬಿತ್ತಿ ಪತ್ರ ಹಂಚುವ ಕೆಲವು ಯುವಕರು ದಾರಿ ಹೋಕರ ಕೈಗೆ ಬಿತ್ತಿಪತ್ರ ಹಂಚುತ್ತಾ ನನ್ನ ಕೈಗೂ ಕೊಟ್ಟರು. ಓದಿ ನೋಡುವಾಗ 3 ದಿನಗಳ ಮೆಣಸಿನ ಮೇಳಕ್ಕೆ ಸ್ವಾಗತ ಎಂಬ ಬಿತ್ತಿ ಪತ್ರದ ಒಕ್ಕಣೆಗೆ ಬೆರಗಾದೆ. ಕುತೂಹಲಕ್ಕೆ ಮೇಣಸಿನ ಮೇಳ ನೋಡಿದ ಹಾಗಾಯಿತು ಎಂದು  ನಿರ್ಧರಿತ ದಿನದಂದು ಅಲ್ಲಿಗೆ ಹೊರಟೆ ಹುಬ್ಬಳ್ಳಿ ತೋಟಗಾರಿಕೆ ಇಲಾಖೆ , […]

Read More

“ರಾಜಸ್ಥಾನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2021 ಕ್ಕೆ   ದಾರಿ ಯಾವುದಯ್ಯಾ ವೈಕುಂಠಕೆ : heggaddesamachar

February 7, 2021

ವರ್ಧನ್ ನಟನೆಯ ಸಿದ್ದು ಪೂರ್ಣಚಂದ್ರರವರ ನಿರ್ದೇಶನದ ದಾರಿ ಯಾವುದಯ್ಯಾ ವೈಕುಂಠಕೆ ಚಲನಚಿತ್ರ“ರಾಜಸ್ಥಾನ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್”2021 ಕ್ಕೆ  ಅಫಿಷಿಯಲ್ ಸೆಲೆಕ್ಷನ್ ಆಗಿದೆ. ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣಗೊಂಡು ಬಿಡುಗಡೆಗೆ ರೆಡಿಯಾಗಿರುವ ಈ ಚಿತ್ರವನ್ನ ಶರಣಪ್ಪ ಎಂ ಕೊಟಗಿಯವರು ನಿರ್ಮಿಸಿದ್ದಾರೆ. ತಿಥಿ ಸಿನಿಮಾ ಖ್ಯಾತಿಯ ನಟಿ ಪೂಜಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ರಾಜ್ ಬಲವಾಡಿ, ಅನುಷಾ ರೋಡ್ರಿಗಾಸ್, ಶೀಬಾ, ಅರುಣ್ ಮೂರ್ತಿ, ಸ್ಫಂದನ ಪ್ರಸಾದ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದ್ದು ಢಿಫರೆಂಟ್ ಟೈಟಲ್ ನಿಂದಲೇ […]

Read More

ದಿನಕ್ಕೊಂದು ತರಹದ ಹವಮಾನ.. ಗೇರು ಕೃಷಿಗೆ ಸಂಕಷ್ಟ… ಬೆಳೆಗಾರರಲ್ಲಿ ಭಯ : heggaddesamachar

February 7, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ   ಮಕರ ಸಂಕ್ರಾಂತಿಯ ಸಮಯ ನಾನು ಊರಲ್ಲಿ ‌ಇದ್ದಕಾರಣ ನಮ್ಮೂರ ಗುಡ್ಡ ಬೆಟ್ಟ ಗೇರು ತೋಟಗಳಲ್ಲಿ ಸುತ್ತಾಡುತ್ತಾ  ಭೂಮಿ ತಾಯಿಯ ಸೊಬಗು ಹೆಚ್ಚಿಸಿ ನಿಂತ ಗೇರು ಮರಗಳ ಸಾಲು ಸಾಲು ಕಂಡೆ . ಚಿಗುರೊಡೆ ದ ಗೇರುಮರ , ಹುಲುಸಾಗಿ ಬೆಳೆದ ಹೂವಿನ ಗೊಂಚಲಿ ನಿಂದ ಮಿಡಿಗಳು ಇಣುಕುತ್ತಿದ್ದವು‌ ಹಾಗೂ ಇನ್ನೂ ಕೆಲವು ನೆಲದಲ್ಲಿ ಉದುರಿ ಬಿದ್ದಿದ್ದವು  ಅಕಾಲಿಕವಾಗಿ ಸುರಿದ ಮಳೆ ಆತಂಕ ಮೂಡಿಸಿದ್ದು ಮಳೆಯಿಂದ ತೇವಾಂಶ ಹೆಚ್ಚಾಗಿ ಗೇರುಮರ […]

Read More

ಶ್ರಿಕೃಷ್ಣನಗರಿ ಉಡುಪಿಯಲ್ಲಿ ಗಮನ ಸೆಳೆದ ಕರಕುಶಲ ವಸ್ತುಗಳ ಮೇಳ : heggaddesamachar

January 31, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ        ಉಡುಪಿ ‌ಶ್ರಿಕೃಷ್ಣ ಮಠದ ದೈವಾರ್ಷಿಕ ಪರ್ಯಾಯ ಪೂಜಾ ಪದ್ಧತಿ  500 ನೇ ವರ್ಷಕ್ಕೆ ಕಾಲಿಡುವ ಸಂದರ್ಭ ಪಂಚ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಗ್ರಾಮಿಣ ಉತ್ಪನ್ನ ಹಾಗೂ ಕರಕುಶಲ ವಸ್ತುಗಳ ಮೇಳ ಜನವರಿ 16 ರಿಂದ 23 ರ ವರಗೆ ರಾಜಾಂಗಣದಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ನಾನು ಉಡುಪಿಯಲ್ಲಿ ಇದ್ದಕಾರಣ  ರಾಜಾಂಗಣದಲ್ಲಿ ನಡೆಯುತ್ತಿರುವ ಕರಕುಶಲ ವಸ್ತುಗಳ ಮೇಳದೊಳಗೊಮ್ಮೆ‌ಹೊಕ್ಕು ಬರೋಣವೆಂದು ಹೊರಟೆ.ಹಿರಿಯ ಕಿರಿಯರ ದಂಡೆ ರಾಜಾಂಗಣದೊಳಗೆ […]

Read More

ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ : heggaddesamachar

January 25, 2021

ಬಿಗ್ ಬಾಸ್ ಜಯಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ. ಸೀಸನ್ ೩ ರಲ್ಲಿ ಜನರನ್ನ ರಂಜಿಸಿದ್ದ ಇವರು, ಆನಂತರ ಸಿನಿಮಾಗಳಲ್ಲೂ ಬಣ್ಣ ಹಚ್ಚಿ ಮಿಂಚಿದ್ದರು. ಆದರೆ ಇದೀಗ ಚಿಕ್ಕ ವಯಸ್ಸಿನಲ್ಲೇ ನೇಣಿಗೆ ಶರಣಾಗಿ ಬದುಕನ್ನ ಕೊನೆಗಾಣಿಸಿಕೊಂಡಿದ್ದಾಳೆ. ಹೌದು ಜಯಶ್ರೀ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಚ್ವಿನ ಮಾಹಿತಿಗಾಗಿ ಮಾದನಾಯಕನಹಳ್ಳಿ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಹಿಂದೆಯೂ ೩ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಈಕೆಗೆ ಕಿಚ್ಚ ಸುದೀಪ್ ಕೂಡ ಬುದ್ಧಿ ಹೇಳಿದ್ದರು. ಆ ಸಮಯ ಮನಸ್ಸಲ್ಲಿ ಎನೋ […]

Read More

ಗಣರಾಜೋತ್ಸವದ ರಾಜಪಥದಲ್ಲಿ  ವಿಜಯನಗರದ ಕಲಾ ಸಾಂಸ್ಕೃತಿಕ ಶ್ರೀಮಂತಿಕೆ ನಳನಳಿಸಲಿದೆ : heggaddesamachar

January 24, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಗಣರಾಜೋತ್ಸವದ ಪ್ರಯುಕ್ತ ಇದೆ ಜನವರಿ 26 ರಂದು ರಾಷ್ಟ್ರರಾಜಧಾನಿ ದೆಹಲಿಯ ರಾಜಪಥದಲ್ಲಿ ಅನಾವರಣಗೊಳ್ಳಲಿರುವ ಸ್ತಬ್ಧ ಚಿತ್ರ ಪಥಸಂಚಲನದ ಭವ್ಯ ಮೆರವಣಿಗೆಯಲ್ಲಿ ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಕಲೆ, ಸಾಂಸ್ಕೃತಿಕ  ಶ್ರೀಮಂತಿಕೆ ಅನಾವರಣಗೊಳ್ಳಲಿದೆ. ಕರ್ನಾಟಕ ರಾಜ್ಯವನ್ನು ವಿಜಯನಗರ( ಸಿಟಿ ಆಫ್ ವಿಕ್ಟರಿ )ಪ್ರತಿನಿಧಿಸಲಿದ್ದು ವಿಜಯನಗರದ ಸ್ತಬ್ಧ ಚಿತ್ರ ಪೆರೇಡ್ ಗೆ ಆಯ್ಕೆ ಮಾಡಿ ರುವುದನ್ನು ರಕ್ಷಣಾ ಸಚಿವಾಲಯವು ವಾರ್ತಾ ಇಲಾಖೆಗೆ ತಿಳಿಸಿದ್ದು ವಾರ್ತಾ ಇಲಾಖೆಯಿಂದ ಟ್ಯಾಬ್ಲೊ ತಯಾರಾಗಿದೆ.     […]

Read More

ಬ್ರಹ್ಮಲಿಂಗನ ಪ್ರಿಯ ಹೂ ಪ್ರಥಮ ಆದ್ಯತೆಯ  ಹೆಮ್ಮಾಡಿ ಸೇವಂತಿಗೆ : heggaddesamachar

January 10, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಪ್ರಕೃತಿಯ ಸುಂದರ ಕಾವ್ಯಹೆಮ್ಮಾಡಿ ಸೇವಂತಿಗೆ ಗೆ ತನ್ನದೇ ಆದ ಇತಿಹಾಸವಿದ್ದು ಸೃಷ್ಟಿ ಸೌಂದರ್ಯದ ಮೆರಗಿನ ಪ್ರತೀಕವಾಗಿ ಈ ಹೂ ಇಬ್ಬನಿತಬ್ಬಿ ಸೊಗಸಾಗಿ ಅರಳಿ ಬಹುದೂರದಿಂದಲೇ ತನ್ನ ಇರುವಿಕೆಯ ಚೆಲುವನ್ನು ತೋರುವ ಹಳದಿ ಓಕುಳಿ ಚಲ್ಲಿದ ಅರಶಿಣ ಬಣ್ಣದ ಉಡುಪು ತೊಟ್ಟಂತೆ ಕಂಗೊಳಿಸುವ ಚಲುವಿಗೆ , ಕೋಮ ಲತೆಗೆ ,ಮೃದುತನಕ್ಕೆ ಸಂಭ್ರಮದ ಪ್ರತೀಕವಾಗಿ   ವೃತ್ತಾಕಾರದಿಂದ ಒಪ್ಪವಾಗಿ ಜೋಡಿಸಿದ ದಳಗಳ ಹಂದರ ಹೆಮ್ಮಾಡಿ ‌ಸೇವಂತಿಗೆ ಬಡಗಿನ ಧರ್ಮಸ್ಥಳ ಖ್ಯಾತಿಯ ಪುರಾಣ […]

Read More

ನಂಬಿಕೆ ಹಾಗೂ ಭಕ್ತಿಯ ಪ್ರತೀಕವಾಗಿ ಮುದ್ದುಮನೆಯಲ್ಲಿ 12 ದಿನಗಳ ಪಾಣಾರ ಆಟ : heggaddesamachar

January 2, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಶ್ರೀ ಕ್ಷೇತ್ರ ಮಂದರ್ತಿಯಿಂದ ಪೂರ್ವದಿಕ್ಕಿಗಿರುವ ಪ್ರಕೃತಿಯ ಮಡಿಲಿನ ಸುಂದರ ತಾಣ ಶಿರೂರು ಮುದ್ದುಮನೆ. ಪ್ರಾಕೃತಿಕ ಗುಡ್ಡ, ಬೆಟ್ಟಗಳು, ಗಗನಚುಂಬಿ ಅರಣ್ಯ , ಮುರುವು ರಸ್ತೆ, ದೃಷ್ಟಿ ಹರಿಯುವಷ್ಟು ಉದ್ದಕ್ಕೂ ಹಸಿರು ‌ತುಂಬಿದ‌ ಬಯಲು ಗದ್ದೆ, ಕಾಡು,  ಗಿಡ, ಮರ  ಈ ಊರಿನ ಅಂದ ಹೆಚ್ಚಿಸಿವೆ. ಊರನ್ನು ‌ಹಸಿರಾಗಿಸಿ, ತಂಪಾಗಿರಿಸಿ ಊರಿಗೆ ಜೀವ ತುಂಬಿದ ಬಯಲು ಭೂಮಿ ಫಲವತ್ತಾಗಿರಲು ಬೆಳೆಗಳಿಗೆ ನಿರುಣಿಸಿ ರಮಣಿಯವಾಗಿ ಝಳು ಝಳು ಹರಿಯುವ ಸೀತಾನದಿ ಊರಿನ […]

Read More