ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ : heggaddesamachar

ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ . ಐಶ್ವರ್ಯ ಮತ್ತು ಅಮರ್ತ್ಯ ಹೆಗಡೆ ಇವರ ನಿಶ್ಚಿತಾರ್ಥ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೊಟೇಲ್-ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಾಳೆ ಅಂದರೆ ಗುರುವಾರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿಗೂ ಹಾಗೂ ಎಸ್ ಎಂ ಕೃಷ್ಣ ಮೊಮ್ಮಗರಾಗಿರುವ, ಕಾಫಿ ಡೇ ಮಾಲೀಕ ದಿ|ಸಿದ್ದಾರ್ಥ್ ಅವರ ಪುತ್ರನೊಂದಿಗೆ ನಿಶ್ಚಿತಾರ್ಥ ನೆರವೇರಲಿದೆ. ಕುಟುಂಬಿಕರೆಲ್ಲ ಒಂದಾಗಿ […]

ಸೂರಾಲು ಅರಮನೆಯ ಕಿಂಡಿ ಒಳಗಿಂದ ಕಂಡಿದ್ದು: heggaddesamachar

ನನಗೆ ಹಿರಿಯರ “ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎನ್ನುವ ನುಡಿ ಬಹಳ ಇಷ್ಟ. ಸುತ್ತೋದಕ್ಕೆ, ಹೊಸ ಜಾಗ, ಹೊಸ ಪ್ರದೇಶಗಳನ್ನ ಹಡುಕುತ್ತಾ ಇರುತ್ತೇನೆ. ಕೇವಲ ಅಷ್ಟೇ ಅಲ್ಲ ಕಾಣದ್ದನ್ನೂ ತುಂಬು ಕಣ್ಗಳಲ್ಲಿ ಕಾಣೋಕೆ, ಹಳೆಕಾಲದ ಬೀಡುಗಳ ಬಗ್ಗೆ ತಿಳಿಯೋಕೆ ತುಂಬಾ ಇಷ್ಟ… ಮೊನ್ನೆ ಮೊನ್ನೆ ನಮ್ಮೂರಿಗೆ ಹೋಗಿದ್ದೆ. ಪ್ರತಿ ಬಾರಿ ಊರಿಗೆ ಹೋದಾಗಲೂ ಯಾರಾದರೊಬ್ಬರ ಸಂಗಡಿಗರ ಜೊತೆ ಎಲ್ಲಾದರೂ ಒಂದಿನ ತಿರುಗಾಟ ಮಾಡುವುದು ವಾಡಿಕೆ. ಅಂತೆಯೇ ಈ ಬಾರಿ ಗೆಳೆಯ ರಾಮ್ ಶೆಟ್ಟಿ ಅತ್ತಿಕಾರ್, […]

ಬಲೀಂದ್ರ ದೇವರು ತಮ್ಮ ರಾಜ್ಯಕ್ಕೆ ತಾವೇ ಬಂದ್ರು ಹೊಲಿಯೇ‌  ಬಾ…  ಕೂ…ಕೂ…ಕೂ…. : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ            ‌       ಎಲ್ಲೆಡೆ ಸಾಲು ಸಾಲು ದೀಪಗಳರಂಗು , ಹೊಂಬಣ್ಣದ ‌ಬೆಳಕು ಅಜ್ಞಾನದ ಅಂದಕಾರವ  ತೊಳೆದು ಸುಜ್ಞಾನದ ದೀವಿಗೆಯನ್ನು ಬೆಳಗುವ ಬೆಳಕಿನ ಹಬ್ಬ ದೀಪಾವಳಿ  ಹಲವು ವೈವಿಧ್ಯತೆಗಳಿಂದ‌ ಗಮನ ಸೆಳೆಯಲು ಮತ್ತೆ ಬಂದಿದೆ ಮನೆ ಮನಗಳ ಬೆಳಗಿಸಲು ಸಂಭ್ರಮದ ಹಬ್ಬ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪದ  ಬೆಳಕಿನ ‌ಹಬ್ಬ ನಮ್ಮ ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. […]

ಬಲ್ಲಿರೇನಯ್ಯ..ಮಟ್ಟುಗುಳ್ಳದ ರುಚಿಯಾ : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಜಿಯೊಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್ ನೊಂದಾಯಿತ.  ಅಧಿಕೃತ ವಾಗಿ 2011 ರಲ್ಲಿ ಭೌಗೋಳಿಕ ಮಾನ್ಯತೆ ( ಜಿ ಐ) ಪಡೆದ ವಿಶಿಷ್ಟ ಬದನೆ “ಮಟ್ಟುಗುಳ್ಳ ” ಪ್ರಮುಖವಾಗಿ ಉಡುಪಿ ಜಿಲ್ಲೆಯ ಮಟ್ಟು ಎಂಬ ಊರಿನ ಮರಳು‌ಮಿಶ್ರಿತ ಕಂದು‌ಮಣ್ಣಿನಲ್ಲಿ ಬೆಳೆಯುವ  ಈ‌ ಗುಳ್ಳಕ್ಕೆ ಮಟ್ಟು ಗ್ರಾಮದ ‌ಬೆಳೆಗಾರರ‌ ಸಂಘದಲ್ಲಿ ‌ಲಾಂಛನ (ಸ್ಟಿಕರ್) ಅಂಟಿಸಿ‌ ಮಾರುಕಟ್ಟೆಗೆ  ಸರಭರಾಜು ಮಾಡಲಾಗುತ್ತದೆ. ಇದರ ಮಾರಾಟಕ್ಕೆ ಬ್ರಾಂಡ್ ನೇಮ್ ನೊಂದಣಿ ಯಾಗಿದ್ದು  1 ,2 ,5, 10 […]

ಸೌಂದರ್ಯ ಸಾಧನಗಳ ಅಗತ್ಯ ಇದೆಯೇ ಸಹಜತೆಯೆ‌ ಸೌಂದರ್ಯ ಯಾಕಾಗಬಾರದು ? : heggaddesamachar

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಸೌಂದರ್ಯ ಸಾಧನಗಳು ಎಲ್ಲರಿಗೂ ಚಿರಪರಿಚಿತ. ಇದನ್ನು ಉಪಯೋಗಿಸಿ ಸುಂದರವಾಗಿ ಕಾಣಿಸಿಕೋಳ್ಳುತ್ತೆನೆಂಬ ಭ್ರಮೆಗೆ ಒಳಗಾಗುವವರಲ್ಲಿ ಕೇವಲ ಮಹಿಳೆಯರು, ಮಕ್ಕಳು ಅಷ್ಟೇ ಅಲ್ಲದೇ ಪುರುಷರು ಕೂಡ ಹಿಂದೆ ಇಲ್ಲ. ಸುಂದರವಾಗಿ ಕಾಣಲು ಯಾರು ತಾನೇ ಇಚ್ಚಿಸುವುದಿಲ್ಲ. ಮೈಕಾಂತಿ, ಕಣ್ಣು, ಮೂಗು, ಹುಬ್ಬು, ತುಟಿ ಎಲ್ಲದರ ಸೌಂದರ್ಯ ಹೆಚ್ಚಿಸಿ ಕೊಳ್ಳುವ ತರಾತುರಿಯಲ್ಲಿ ಸಿಕ್ಕ ಸಿಕ್ಕ ಸೌಂದರ್ಯ ವರ್ಧಕ ಬಳಕೆಗೆ  ಶರಣಾಗುವುದು ಸರಿಅಲ್ಲ. ಸೌಂದರ್ಯ ಸಾಧನಗಳ ಅಗತ್ಯ ಇದೆಯೇ. ಇದ್ದರೆ ಯಾಕೆ ಬೇಕು.  ಸಹಜತೆಯೆ […]

‘ಸುಮ್ಮನೆ ಪ್ರಯಾಣಿಸುವ ಸುಖಕ್ಕೊಂದು ಶರಣು’ : heggaddesamachar

“ನುಜ್ಜು ಗುಜ್ಜಾಗುವ ಮನದ ರಂಧ್ರಗಳಿಗೂ ಸೆಕೆಯಾಗುತ್ತದೆ ಬೆವರಿಲ್ಲದೆ, ಬರಿಯ ಕೆಲಸಗಳಲ್ಲಿ..! ಬಿಡಬೇಕು, ನಿರ್ಮಲದಿ-ನೀಲಿಭಾವದಿ ಹೀಗೆ…- ಹಾಗೇ.., ತಂಪಾದ ವಾತಾವರಣದಲ್ಲಿ ಧ್ಯಾನಸ್ಥನಾಗುವ ಸ್ಥಳಗಳಲ್ಲಿ..!” ಸದ್ಯಕ್ಕೆ ಎಲ್ಲೂ ಹೊರಡುವ ಪ್ಲ್ಯಾನ್ ಇರಲಿಲ್ಲ… ನಿಮಗೆ ಗೊತ್ತಲ್ಲಾ!!, ಇತ್ತೀಚೆಗೆ ಪ್ರಯಾಣ ಅನ್ನೋದು ಒಂಥರಾ ಪ್ರಯಾಸವಾಗಿ ಬಿಟ್ಟಿದೆ. ಕೊರೋನಾ ಎನ್ನುವ ಕರ್ಮ ಹಿಡಿದು ಹಿಂಡಿ ಹಿಪ್ಪೆ ಮಾಡುತ್ತದೆ ಎನ್ನುವ ಭಯಕ್ಕೆ ನಾನೂ ಕೂಡ ಹೊರತಾಗದೆ, ಮನೆ-ಆಫೀಸು ಅಂತಲೇ ಕೆಲಸ ಮಾಡಿಕೊಂಡು ಬಸವಳಿದು ಬೆಂಡಾಗಿ ಬಿಟ್ಟಿದ್ದೆ. ‘ಬ್ರೇಕ್ ಕೇ ಬಾದ್ ಕ್ಯಾ ಹೈ’ ಎಂಬಂತೆ ಕುಂತಿರುವ […]