News (ಸುದ್ದಿ)

NEEM ಟ್ರೈನಿಗಳು ಹಾಗೂ ಅಪ್ರೆಂಟಿಸ್ ಗಳ ಪ್ರತಿಭಟನೆ: heggaddesamachar

Spread the love

NEEM ಟ್ರೈನಿಗಳು ಹಾಗೂ ಅಪ್ರೆಂಟಿಸ್ ಗಳ ತರಬೇತಿಯನ್ನು ಮುಂದುವರಿಸಲು ಹಾಗೂ ಸಂಬಳವನ್ನು ಪಾವತಿಸುವಂತೆ ಆಗ್ರಹಿಸಿ ಧರಣೆ‌

ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ. ಎಐಡಿವೈಒ ವತಿಯಿಂದ ಪ್ರತಿಭಟನೆ. ಮುಖ್ಯವಾಗಿ ಟ್ರೈನಿಗಳ ಫೆಸಿಲಿಟರ್ ಬಿಎಸ್ ಎ ವಹಿಸಿಕೊಂಡಿರುವ ಕಂಪೆನಿಗಳಾದ ಆಟೋಮೊಟಿವ್ ಅಕ್ಸೆಲ್ ಗಳಲ್ಲಿ ಸುಮಾರು 250 ಟ್ರೈನಿಗಳನ್ನು ಮೂರು ವರ್ಷಗಳ ಆರ್ಡರ್ ಕಾಫಿಯನ್ನು ನೀಡಿಯೂ ಕೆಲಸಕ್ಕೆ ಕರೆಯುತ್ತಿಲ್ಲ .

ಈ ಕೂಡಲೇ ಇವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಬಾಕಿಯಿರುವ ಲಾಕ್ಡೌನ್ ಹಣವನ್ನು ಪಾವತಿಸಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *