Category: Uncategorized

ಸ್ಲೇಟಲ್ವಾ ಇದು!… : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ ( ಕಚಗುಳಿ ಅಂಕಣ ಬರಹ) ಸ್ಲೇಟಲ್ವಾ ಇದು!… …ಇಲ್ಲ ಇವತ್ ಪಕ್ಕಾ ಒದೆ ಬಿದ್ದೆ ಬೀಳುತ್ತೆ… …ಅಯ್ಯೋ ಅಮ್ಮ ಬ್ಯಾಗ್ ಓಪನ್ ಮಾಡಿ ನೋಡ್ತಿದ್ದಾಳೆ..! ..,ಓಪನ್ ಮಾಡೇ ಬಿಟ್ಲು, ಅಯ್ಯೋ ಕೈಗೆ ಸಿಕ್ತು..! ಅರೇ ಏನೂ ಆಗಿಲ್ವಲ್ಲಾ..! ನಿನ್ನೆ ಕೈ ಜಾರಿ ಬಿದ್ದಾಗ ಮಧ್ಯೆ ಒಡೆದಿತ್ತಲ್ಲಾ! ಬಹುಶಃ ದೇವರೇ ಬಂದು ಸರಿ ಮಾಡಿರಬೇಕು, ಇಲ್ಲಾ ಬಿದ್ದಿದ್ದು ನನ್ನ ಬ್ರಮೆ ಇರಬಹುದು. ಸ್ಲೇಟ್ ಸರಿ ಹೋಗಿದ್ಯಲ್ಲಾ!!, ಯಾವ ಒಡೆದ ಮಾರ್ಕು ಇಲ್ವಲ್ಲಾ..! ಥ್ಯಾಂಕ್ಸ್ ಗಾಡ್!!, […]

ವಿಶ್ವ ರಕ್ತ ದಾನಿಗಳ ದಿನ – ಇಂದಾದರೂ ಇದರ ಮೌಲ್ಯ ತಿಳಿಯಿರಿ : heggaddesamachar

ಹುಟ್ಟಿನಿಂದ ಸಾಯೋತನಕ, ಜೀವನ ಆಧಾರದ ಅತೀ ಅಮೂಲ್ಯ ಮತ್ತು ಮೌಲ್ಯಯುತವಾದ ಶಕ್ತಿಯ ಬಿಂಬಕ ರಕ್ತ.ರಕ್ತವನ್ನು ಮನುಷ್ಯರಿಂದ ಮನುಷ್ಯರಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ನೀಡಬಹುದು, ಮನುಷ್ಯರಿಂದ ಪ್ರಾಣಿಗಳಿಗೆ ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಖಂಡಿತ ಸಾಧ್ಯವಿಲ್ಲ. ಮನುಷ್ಯ-ಮನುಷ್ಯರ ನಡುವೆ ಅದೆಷ್ಟೊ ಕಂದಕಗಳು ನಿರ್ಮಾಣಗೊಂಡು, ಲೆಕ್ಕಕಿಲ್ಲದಷ್ಟು ರಕ್ತಪಾತ ಬೀದಿಬೀದಿಗಳಲ್ಲಿ ಹರಿದು ಹೋದ ಘಟನೆಗಳು ಲೆಕ್ಕಕ್ಕೆ ಸಿಗದಷ್ಟು… ಇನ್ನು ಕೆಲವೊಂದಿಷ್ಟು ಅಪಘಾತಕ್ಕೆ ಒಳಗಾಗಿ, ಅತೀ ಹೆಚ್ಚು ರಕ್ತಸ್ರಾವವಾಗಿ, ಪ್ರಾಣ ಪಕ್ಷಿ ಹಾರಿ ಹೋದ ಮನಕಲಕುವ ಘಟನೆಗಳು, ಸನ್ನಿವೇಶಗಳೂ ಇವೆ. ರಕ್ತಕ್ಕೆ ಸಂಬಂಧಿಸಿದಂತೆ ಬಹುಮುಖ್ಯ […]

Breaking:- ವಲಸೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಮಾಜಿ ಸಚಿವ ಧ್ರುವನಾರಾಯಣ್ ವಾಗ್ದಾಳಿ: heggaddesamachar.com

ಸಚಿವ ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ವಲಸೆ ಕಾರ್ಮಿಕರು ತುಂಬಾ ತೊಂದರೆಗೆ ಸಿಲುಕಿದ್ದಾರೆ. ವಲಸೆ ಕಾರ್ಮಿಕರ ರಕ್ತ ಬೆವರಿನ ಜೊತೆ ಕೇಂದ್ರ, ರಾಜ್ಯ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ವಿದೇಶದಲ್ಲಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ತೋರಿದ ಉತ್ಸಾಹವನ್ನು ವಲಸೆ ಕಾರ್ಮಿಕರ ವಿಚಾರದಲ್ಲಿ ತೋರಿಲ್ಲ. ವಲಸೆ ಕಾರ್ಮಿಕರ ವಿಚಾರದಲ್ಲಿ ದ್ವಂದ್ವ ನೀತಿ, ನಿರ್ಲಕ್ಷ್ಯ ವಹಿಸಲಾಗುತ್ತಿದೆ. ವಲಸೆ ಕಾರ್ಮಿಕರ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಜ್ಯ ಸರ್ಕಾರಗಳ ಕಾರ್ಯವೈಖರಿ ವಿರುದ್ಧ ಮಾಜಿ ಸಂಸದ ಆರ್. ಧ್ರುವನಾರಾಯಣ್ ವಾಗ್ದಾಳಿ. ಕೊರೊನಾ ವಿಚಾರದಲ್ಲಿ ಜುಬಿಲೆಂಟ್ ಕಾರ್ಖಾನೆಯಿಂದಾಗಿ […]

ಕಷ್ಟದಲ್ಲಿದೆ ಕುಟುಂಬ – ಸಹಾಯ ಮಾಡಿ: heggaddesamachar.com

ಮೈಸೂರು: ಹಲೋ!! ನನ್ನ ಗಂಡನಿಗೆ ಅನಾರೋಗ್ಯ ಮೇಡಂ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕು ಮೇಡಂ ನಾವು ತುಂಬಾ ಬಡವರು ಮೇಡಂ ಗಂಡನಿಗೆ ಔಷಧಿ ಕೊಡಿಸೋಕೆ ನನ್ನತ್ರ ಹಣ ಇಲ್ಲ, ಯಾರಾರೂ ಸಹಾಯ ಮಾಡುವಂತೆ ಓರ್ವ ಮಹಿಳೆ ಕಣ್ಣೀರಾಕುತ್ತಲೇ ದೂರವಾಣಿ ಕರೆ ಮಾಡಿದ್ರು. ಹೌದು ಮೈಸೂರಿನ ಜನತಾನಗರದ ನಿವಾಸಿಯಾದ ತೀರ್ಥಪ್ರಸಾದ್ ಎಂಬುವವರು ಮರ ಕೆತ್ತನೆ ಕೆಲಸ ಮಾಡುತ್ತಾ ಪತ್ನಿ ಹಾಗೂ 5 ಹಾಗೂ 6 ವರ್ಷದ ಇಬ್ಬರು ಮಕ್ಕಳನ್ನ ಸಾಕುತ್ತಿದ್ರು. ಪತಿ ಅನಾರೋಗ್ಯ, ಹಣ ಸಹ ಇಲ್ಲ. […]

ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಕೂಲಿ ಕಾರ್ಮಿಕರು, ಅತ್ಯಂತ ಕಡುಬಡತನ ಕುಟುಂಬಗಳಿಗೆ ಕಿಟ್ ವಿತರಣೆ: heggaddesamachar.com

ಮೈಸೂರು: ವಾರ್ಡ್ ನಂಬರ್ 07 ಕರಕುಶಲನಗರ, ಮೇಟಗಳ್ಳಿಯಲ್ಲಿರುವ 1000 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಮೇಟಿಗಳ್ಳಿ ಪೋಲಿಸ್ ಠಾಣೆಯ ಹಿಂಬಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಸ್ತುವಾರಿ ಸಚಿವರುಗಳಾದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು,ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್. ನಾಗೇಂದ್ರರವರು ಆಹಾರ ಧಾನ್ಯಗಳ ಕಿಟ್ ವಿತರಿಸಿದರು. ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರ್ಗತಿಕರು, ಕೂಲಿ ಕಾರ್ಮಿಕರು, ಅತ್ಯಂತ ಕಡುಬಡತನದ ಕುಟುಂಬಗಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಉಚಿತವಾಗಿ 1000 ಕುಟುಂಬಗಳಿಗೆ ಆಹಾರ […]

ಎಲ್ಲರ ಚಿತ್ತ ಸೆಳೆದಿದ್ದ ಬಂಗಾರದ ಮನುಷ್ಯ ಇನ್ನಿಲ್ಲ: heggaddesamachar.com

ಪುಣೆ: ಗೋಲ್ಡ್ ಮ್ಯಾನ್(ಬಂಗಾರದ ಮನುಷ್ಯ) ಖ್ಯಾತಿಯ ಸಾಮ್ರಾಟ್ ಮೋಜ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪುಣೆಯ ಪ್ರಸಿದ್ಧ ಉದ್ಯಮಿಯಾಗಿರುವ ಸಾಮ್ರಾಟ್ ಮೋಜ್ ಕುತ್ತಿಗೆ ಕೈಗೆ ಸುಮಾರು 10 ಕೆಜಿ ಚಿನ್ನಾಭರಣ ಹಾಕಿಕೊಳ್ಳುತ್ತಿದ್ದರು. ಗೋಲ್ಡ್ ಮ್ಯಾನ್ ಎಂದೇ ದೇಶದ ಜನರ ಗಮನ ಸೆಳೆದಿದ್ದ 39 ವರ್ಷದ ಸಾಮ್ರಾಟ್ ಮೋಜ್ ಮೇ 5 ರಂದು ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಣೆಯ ಯರವಾಡ ಪ್ರದೇಶದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಕೆಲವೇ ಆಪ್ತರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಸಾಮ್ರಾಟ್ ಅವರಿಗೆ […]