Sports ( ಕ್ರೀಡೆ)

ಭಾರತದಲ್ಲಿ ಪ್ರೋತ್ಸಾಹವೂ ಹೆಚ್ಚು ಟೀಕೆಯೂ ಹೆಚ್ಚು – ರೋಹಿತ್ ಶರ್ಮಾ : heggaddesamachar.com

May 17, 2020

ಕ್ರಿಕೆಟ್ ಗೆ ಅದರದೇ ಆದ ಅಭಿಮಾನಿಗಳು ಇದ್ದಾರೆ. ಆದರೆ ಭಾರತ ಮತ್ತು ಬಾಂಗ್ಲಾ ಫೇಸ್ ಬುಕ್ ಲೈವ್ ನಲ್ಲಿ ಬಚ್ಚಿಟ್ಟ ಒಳಗುಟ್ಟೊಂದು ಭಿತ್ತರವಾಗಿದ್ದು ಹೀಗೆ;ನಮ್ಮ ಭಾರತ ಕ್ರಿಕೆಟ್ ತಂಡ ಎಲ್ಲೆ ಆಟದ ಅಂಕಣದಲ್ಲಿ ಕಂಡರೂ ಅಭಿಮಾನಿಗಳ ಜಯಕಾರ ಹುಮ್ಮಸ್ಸು ತುಂಬುವ ನಾಣ್ಣುಡಿಗಳು ಕೇಳುತ್ತಾ ಇರುತ್ತವೆ.ಆದರೆ ಬಾಂಗ್ಲಾ ಬಯಲಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಗಿಂತ ತಾಯ್ನಾಡಿನ ಕ್ರಿಕೆಟ್ ಆಟಗಾರರಿಗೆ ಹೆಚ್ಚು ಒತ್ತು ನೀಡುತ್ತಾರೆ.ಅವರು ಅಲ್ಲಿಯವರನ್ನಷ್ಟೇ ಹೆಚ್ಚು ಪ್ರೋತ್ಸಾಹಿಸುತ್ತಾರೆ. ಈ ವಿಚಾರ ಫೇಸ್ಬುಕ್ ಲೈವ್ ಕಾರ್ಯಕ್ರಮ ನಡೆಸುವಾಗ ಭಾರತದ ತಂಡದ […]

Read More

ಮನೆಯವರಿಗೆ ಹೇಳದೆ ನಿಶ್ಚಿತಾರ್ಥ ಮಾಡಿಕೊಂಡ ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್: heggaddesamachar.com

January 6, 2020

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿರುವುದು ನಿಮಗೆ ಗೊತ್ತಿರಬಹುದು. ಆದರೆ ಇದು ಇಷ್ಟು ದಿನ ಕುಟುಂಬದವರಿಗೂ ತಿಳಿದಿರಲಿಲ್ಲವಂತೆ… ಎಸ್!, ಈ ಬಗ್ಗೆ ಸ್ವತಃ ಹಾರ್ದಿಕ್ ತಂದೆ ಹಿಮಾಂಶುವವರೇ ಹೇಳಿದ್ದು, ನತಾಶಾ ನಮಗೆ ಗೊತ್ತು, ಅವಳನ್ನು ಅನೇಕ ಬಾರಿ ನಾವು ಬೇಟೆಯಾಗಿದ್ದೇವೆ, ಅವರು ರಜಾ ಕಳೆಯಲು ದುಬೈಗೆ ಹೋಗುತ್ತಾರೆ ಎಂದುಕೊಂಡಿದ್ದೆವು ಆದರೆ ಅವರ ನಿಶ್ಚಿತಾರ್ಥ ಬಗ್ಗೆ ನಮಗೆ ಯಾವ ಮಾಹಿತಿಯೂ ಇರಲಿಲ್ಲ ಎಂದಿದ್ದಾರೆ. ಪತ್ರಿಕೆಗೆ ಹಾರ್ದಿಕ್ ತಂದೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಹೊರಬಿದ್ದಿದೆ. […]

Read More

ಐ.ಪಿ.ಎಲ್ ಹರಾಜು IPL Auction 2020 : heggaddesamachar.com

December 19, 2019

೧೩ನೇ ಆವೃತ್ತಿಯ ಐ.ಪಿ.ಎಲ್ ಹರಾಜು ಇಂದು ಕೊಲ್ಕತ್ತಾದಲ್ಲಿ ನಡೆಯುತ್ತಿದೆ. ಒಟ್ಟು ೩೩೨ ಕ್ರಿಕೆಟಿಗರು ಈ ಬಾರಿ ಹರಾಜು ಪಟ್ಟಿಯಲ್ಲಿದ್ದು, ದೇಶ ವಿದೇಶದ ಹಿರಿಯ-ಕಿರಿಯ ಕ್ರಿಕೆಟಿಗರು ಪ್ರಮುಖ ಆಕರ್ಷಕರಾಗಿದ್ದಾರೆ. ೧೮೬ ಭಾರತೀಯ, ೧೪೩ ವಿದೇಶಿ ಹಾಗೂ ೩ ಜನ ಸಹಸದಸ್ಯ ರಾಷ್ಟ್ರದವರಿದ್ದು, ಪ್ರಾಂಚೈಸಿ ಮಾಲಕರು ಆಟಗಾರರ ಖರೀದಿಗೆ ಉತ್ಸುಕರಾಗಿದ್ದಾರೆ.

Read More

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: heggaddesamachar.com

November 24, 2019

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: ಡಿಜಿಟಲ್ ಬರವಣಿಗೆಯಲ್ಲಿ ಸುದ್ದಿ, ಸಾಹಿತ್ಯ, ಸಮಾಜದ ವಿಷಯಗಳ ಗುದ್ದು… ಇದೀಗ ನಿಮ್ಮ ಕೈಯಲ್ಲಿದೆ ನಮ್ಮ ‘ಹೆಗ್ಗದ್ದೆ ಸಮಾಚಾರ್’ ಸದ್ದು… ಹೌದು… ಈಗಾಗಲೇ ಡಿಜಿಟಲ್ ತಂತ್ರಜ್ಞಾನ ಜಗತ್ತನ್ನ ವ್ಯಾಪಕವಾಗಿ ಅತಿಕ್ರಮಿಸುತ್ತಿದ್ದು ಆ ನೆಲೆಯಲ್ಲಿ ಹೆಗ್ಗದ್ದೆ ತಂಡ ಬಹಳ ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿದೆ… ಇಡೀ ಹೆಗ್ಗದ್ದೆ ತಂಡ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸಾಹಿತ್ಯ, ಸಮಾಜ, ರಾಜಕೀಯ, ಸಿನಿಮಾ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನ ತಾವು […]

Read More