Category: SAMAJA (ಸಮಾಜ)

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ | heggaddesamachar.com

ಕನ್ನಡ ವೆಬ್ ಪೋರ್ಟಲ್ “ದಿ ನ್ಯೂ ಇಂಡಿಯನ್ ಟೈಮ್ಸ್” ಕೊರೋನಾ ವಿರುದ್ಧದ ಸಮರಕ್ಕೆ ಸಾಥ್ ನೀಡಿದ್ದು, ಅಳಿಲು ಸೇವೆಯಲ್ಲಿ ನಿರತವಾಗಿದೆ. ಅವಿರತ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಸ್ನೇಹಿತರಿಗೆ ದಿ ನ್ಯೂ ಇಂಡಿಯನ್ ಟೈಮ್ಸ್ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಸ್ಯಾಲಿಟೈಸರ್ ವಿತರಿಸಿದೆ . ಇಂಥಾ ತುರ್ತುಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ತಪ್ಪದೇ ನಿಭಾಯಿಸಬೇಕು . ಇಡೀ ದೇಶ ಕೊರೋನಾ ವಿರುದ್ಧ ಯುದ್ಧ ಸಾರಿದೆ. ಕೊರೋನಾ ಹೆಮ್ಮಾರಿಯ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಮೊರೆ ಹೋಗಲಾಗಿದೆ. ಸುರಕ್ಷತೆ […]

ಕೊರೋನಾ ಗಾಸಿಪ್ – ಹಾವಳಿ ನಿಯಾಮವಳಿ | heggaddesamachar.com

ಎಲ್ಲಾಕಡೆ ಸಾವುನೋವಿನ ಸುದ್ದಿ ಪ್ರತಿ ಮನೆ ಮನಗಳಲ್ಲೂ ಬದುಕಿನ ಗಂಭಿರತೆಯ ಇನ್ನೊಂದು ಮುಖವನ್ನು ತೆರೆದಿಟ್ಟಿದೆ. ಯಾಕಂದ್ರೆ ಸಾಂಕ್ರಮಿಕ ರೋಗ ಬಂದು, ಎಲ್ಲರನ್ನೂ , ಎಲ್ಲವನ್ನೂ ಅಳಿವಿನಂಚಿಗೆ ತಳ್ಳುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳೊದು ಸರ್ವೇ ಸಾಮಾನ್ಯ…!!! ಕೊರೋನಾ ಪದ ಕೇಳರಿಯದ ಮನುಜರಿಲ್ಲ.. ಹೌದು ನಿಜ ಪುಟ್ಟ ಪುಟ್ಟ ಮಕ್ಕಳಿಂದ ವಯಸ್ಸಾದ ಹಿರಿಯರಿಗೂ ಕೊರೊನಾ ಎಂಬುದು ಚಿರಪರಿಚಿತ… ಅದರೆ ಭಯ ಬಿದ್ದು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವವರು ಅರ್ಥೈಸಿಕೊಳ್ಳಬೇಕಾಗಿದೆ, ಕೊರೋನಾ ನಿಜವಾಗಿ ಸಾಂಕ್ರಾಮಿಕ ರೋಗ ಹೌದಾ… ಅದು ಯಾವ ರೀತಿ […]

ಕಾಯಿಲೆಯ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಒಂದೂ ಥ್ಯಾಂಕ್ಸ್ ಹೇಳೋಣ: heggaddesamachar.com

ನಿರಂತರವಾಗಿ ಎರಡು ತಿಂಗಳುಗಳಿಂದ ಇಡೀ ಪ್ರಪಂಚಕ್ಕೇ ಅಷ್ಟಧಿಗ್ಬಂಧನ ಹಾಕಿದ್ದು ಈ ಕೊರೋನೊ ವೈರಸ್. ಚೀನಾದ ಗಡಿಯಿಂದ ಶುರುವಾದ ಈ ಮಹಾಮಾರಿಯ ರೌದ್ರನರ್ತನ ಎಲ್ಲಾ ದೇಶಕ್ಕೂ ತನ್ನ ಪ್ರಭಾವವನ್ನು ಹಬ್ಬಿಸಿ ಮಾರಣಹೋಮವನ್ನೇ ನೆಡೆಸುತ್ತಿದೆ. ವೈರಸ್ ನ ತೀವ್ರತೆ ಹೆಚ್ಚಾಗುತ್ತಿದ್ದಂತೆ ಎಲ್ಲಾ ಕಡೆಯೂ ಅದೇಷ್ಟೋ ನಿಯಂತ್ರಣಕಾರಿ ಕ್ರಮಗಳನ್ನ ಕೈಗೊಂಡರು ಪರಿಸ್ಥಿತಿ ಹತೋಟಿಗೆ ಸಿಗುತ್ತಿಲ್ಲಾ. ಶಾಲಾ-ಕಾಲೇಜುಗಳು, ಮಸೀದಿ, ಮಂದಿರ, ಚರ್ಚುಗಳು , ಆಫೀಸ್ , ಜಿಮ್, ಮಾರುಕಟ್ಟೆಗಳು ಹೀಗೆ ಎಲ್ಲವೂ ಬಂದ್ ಆಗಿ ಎಲ್ಲರೂ ಹೆದರಿ ಒಳಗೆ ಕುಳಿತುಕೊಂಡಿದ್ದರೆ, ಅಲ್ಲಿ ನಮ್ಮ […]

ಮನೆ, ಕಛೇರಿ ಬಾಡಿಗೆಯ ಹೊಡೆತ,, ತಪ್ಪಿಸಬೇಕು ಸರ್ಕಾರ ಜನರಿಗಾಗುತ್ತಿರುವ ಈ ಇರಿತ… | heggaddesamachar.com

✒️ – ಸಂದೀಪ್ ಶೆಟ್ಟಿ ಹೆಗ್ಗದ್ದೆ ಸಂಪಾದಕರು ಹೆಗ್ಗದ್ದೆಸಮಾಚಾರ್.ಕಾಮ್ ನಮ್ಮದೇ ತಪ್ಪಿರಬಹುದು!, ತಪ್ಪಿಯೂ ಹೊರ ನಡೆದರೆ ಮತ್ತೆ ತಪ್ಪಾಗಬಹುದು!!, ಕೃಷ್ಣನ ಮಾತು ನಿಜವಿರಬಹುದು!, ನಿರ್ಲಕ್ಷ್ಯ ತೋರಿದರೆ ಕಲಿಯುಗ ಅಂತ್ಯಕ್ಕೆ ಸರಿದಾರಿ ಹಿಡಿಯಬಹುದು!..? ಆಗೋದೆಲ್ಲ ಆಗೋಯ್ತು, ಇನ್ನಾಗದಿರುವ ಕಡೆ ಪಣ ತೊಟ್ಟಾಯ್ತು…? ಹೋರಾಡೋಣ. ಎಷ್ಟು ದಿನ ಈ ಹೋರಾಟ!!, ಸೋಂಕು ಸಾಯುವ ತನಕ..; ಸರಿ… ಸಾಯಿಸೋಣ, ನಾವು ಸಾಯದಿರೋಣ… ಎಲ್ಲೋ ಇದ್ದವರು, ಎಲ್ಲಿಂದಲೋ ಬಂದು, ಏನೇನೋ ಮಾಡಿ, ಹೊಟ್ಟೆ ಬಟ್ಟೆ, ಕಂಫೌಂಡು ಬೇಲಿ ಎಲ್ಲವನ್ನೂ ವಿಸ್ತರಣೆ ಮಾಡಿ ಸೈ […]

ಕೊರೋನಾ ಬಗ್ಗೆ ಎಚ್ಚೆತ್ತುಕೊಳ್ಳಿ ಭಾರತೀಯರೇ ಎಂದ ಅಮೇರಿಕಾದ ಕನ್ನಡ ವೈದ್ಯ | heggaddesamachar.com

ಮಹಾಮಾರಿ ಕೊರೋನಾ ಬಗ್ಗೆ ಅಮೇರಿಕಾದಲ್ಲಿರುವ ಭಾರತೀಯ ವೈದ್ಯ, ವಿಜ್ಞಾನಿ ಹಾಗೂ ಪ್ರೊಪೆಸರ್ ಡಾ. ದಿನೇಶ್ ಶೆಟ್ಟಿ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದಲ್ಲಿ ಕೊರೋನಾ ತಡೆಗೆ ಏನ್ಮಾಡಬೇಕು, ಅದು ಎಷ್ಟು ಅಪಾಯಕಾರಿ, ಸೋಷಿಯಲ್ ಡಿಸ್ಟೆನ್ಸ್ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಸವಿವರವಾಗಿ ಅವರು ವಿವರಿಸಿದ್ದಾರೆ. ಈ ಬಗ್ಗೆ ಡಾ. ದಿನೇಶ್ ಶೆಟ್ಟಿಯವರನ್ನ ಕೇಳಿದರೆ, ನನ್ನ ದೇಹ ಇಲ್ಲಿದೆ, ಆದರೆ ಮನಸ್ಸು ಪೂರ್ತಿ ಭಾರತ ಮತ್ತು ಭಾರತೀಯರ ಮೇಲಿದೆ ಎಂದು ತಾಯ್ನಾಡಿನ ಮೇಲೆ ಅವರಿಗಿರುವ […]

ರಕ್ತದಾನ ಮಹಾದಾನ: ಹೀಗೊಂದು ಪ್ರಯತ್ನಕ್ಕೆ ಕಾರಣರಾಗುತ್ತಿರುವ ಟೀಮ್ ಅಭಿಮತಕ್ಕೆ ನಿಮ್ಮ ಬೆಂಬಲವೂ ಇರಲಿ:heggaddesamachar.com

ಸ್ನೇಹಿತರೇ ನಮಸ್ಕಾರ, ಒಂದು ಯೂನಿಟ್ ರಕ್ತ ಎಷ್ಟು ಅಮೂಲ್ಯ ಎನ್ನುವುದು ಅರ್ಥವಾಗಬೇಕಿದ್ದರೆ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡುಗಳಲ್ಲಿ ಹೋಗಿ ಗಮನಿಸಿ ಬರಬೇಕು. ಹಿಂದೆಲ್ಲ ರಕ್ತದ ಪೂರೈಕೆ ಮಾಡಲಾಗದ ಕಾರಣಕ್ಕೇ ಅನೇಕ ಮನೆಯ ಬೆಳಕು ಆರಿ ಹೋಗುತ್ತಿತ್ತು! ಇಂದೂ ಕೂಡ ಆ ಪರಿಸ್ಥಿತಿ ಪೂರ್ತಿಯಾಗಿ ಬದಲಾಗಿಲ್ಲ.ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ಒಂದು ಯೂನಿಟ್ ರಕ್ತ ಪೂರೈಕೆಗೂ ಕಷ್ಟವಿದೆ! ಕಾರಣವಿಷ್ಟೆ. ಬಹುತೇಕ ರಕ್ತದಾನ ಶಿಬಿರಗಳನ್ನ ಆಯೋಜಿಸುವುದು ಖಾಸಗಿ ಆಸ್ಪತ್ರೆಗಳು. ಮತ್ತು ಖಾಸಗಿ ಆಸ್ಪತ್ರೆಗಾಗಿ. ಇದನ್ನ ಮನಗಂಡು ಜನಸೇವಾ ಟ್ರಸ್ಟ್.ರಿ. ಮೂಡುಗಿಳಿಯಾರು, ಸಾಸ್ತಾನ […]