Category: Review (ವಿಮರ್ಶೆ)

ಅವನೇ ಶ್ರೀಮನ್ನಾರಾಯಣ ಚಿತ್ರ ವಿಮರ್ಶೆ : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ • ಹೂ ಇಸ್ ಹೀ… ವೈಟ್ ಇಸ್ ಓವೆರ್, ಹಿ ಇಸ್ ಫೈನಲ್ಲಿ ಹೀಯರ್… ಎಸ್! ಅವನೇ ಶ್ರೀಮನ್ನಾರಾಯಣ… • ಗುಡ್ ಸ್ಟೋರಿ, ಸೂಪರ್ ಬ್ಯಾಗ್ರೌಂಡ್ ಮ್ಯೂಸಿಕ್, ಗುಡ್ ಸಾಂಗ್ಸ್, ಗುಡ್ ವಿಲನ್ಸ್, ಟೈಮಿಂಗ್, ಹ್ಯೂಮರ್ ಆ್ಯಂಡ್ ಫೈಟ್ ಸೀಕ್ವೆನ್ಸ್, ಒನ್ಸ್ ಆಗೈನ್ ರಕ್ಷಿತ್ ಆರ್ ಸಿಂಪ್ಲಿ ಸೂಪರ್ಬ್ • ಚಿತ್ರ ನೋಡುತ್ತಾ ಕುಳಿತಾಗ ನನಗೆ ಹಾಲಿವುಡ್ ನ ‘ಪೈರೇಟ್ಸ್ ಆಫ್ ದಿ ಕೆರಿಬಿಯನ್’ ಸಿನಿಮಾ ನೆನಪಿಗೆ ಬಂತು. ಒಂಥರಾ ನಮ್ಮ ನೆಲಕ್ಕೆ […]

ದಬಾಂಗ್ 3 ಸಿನಿಮಾ ವಿಮರ್ಶೆ : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ ಮೊದಲಿಗೆ ಕನ್ನಡದಲ್ಲಿ ಸಲ್ಮಾನ್ ಖಾನ್ ಸಿನಿಮಾ ನೋಡುವಂತಹ ಭಾಗ್ಯ ನಮಗೆ ಸಿಕ್ಕಿತಲ್ಲ ಎಂದು ಖುಷಿಪಡೋಣ, ಆನಂತರ ಈ ಸಿನಿಮಾದಲ್ಲಿ ಏನಿದೆ, ಏನಿತ್ತು, ಬಾಲಿವುಡ್ ಮಾಸ್ ಸಿನಿಮಾ ನಮ್ಮ ನೇಟಿವಿಟಿಗೆ ಸೆಟ್ ಆಗತ್ತಾ !? ಇತ್ಯಾದಿಗಳ ಬಗ್ಗೆ ಚರ್ಚಿಸೋಣ… ಇದೊಂದು ಕಮರ್ಷಿಯಲ್ ಚಿತ್ರ. ಬಹುತೇಕ ಇತ್ತೀಚಿನ ಸಲ್ಮಾನ್ ಖಾನ್ ಅವರ ಎಲ್ಲಾ ಸಿನಿಮಾಗಳು ಹೇಗೆ ವಕ್ರ ಪ್ಲಸ್ ಫನ್ನಿ ಎನಿಸುತ್ತೊ ಇದು ಕೂಡ ಹಾಗೆ ಇದೆ. ಹೇಳಲಾರದ್ದು ಎನಿಲ್ಲ, ಹೇಳಿಕೊಳ್ಳುವಂತದ್ದೂ ಏನಿಲ್ಲ. ಲಾಜಿಕ್ ಹುಡುಕದೆ […]

ಸಿನಿಮಾ ವಿಮರ್ಶೆ : ಕಥಾ ಸಂಗಮ : heggaddesamachar.com

ಸಂದೀಪ್ ಶೆಟ್ಟಿ ಹೆಗ್ಗದ್ದೆ ಅಂದು ಪುಟ್ಟಣ್ಣ ಕಣಗಾಲ್, ಇಂದು ರಿಷಬ್ ಶೆಟ್ಟಿ, ಅದು 1976, ಇದು 2019, ಅಲ್ಲಿ 5 ಕಥೆ, ಇಲ್ಲಿ 7 ಕಥೆ, ಎಸ್… ದ್ಯಾಟ್ಸ್ ಕಥಾ ಸಂಗಮ… ಕೆಲ ಕಥೆಗಳನ್ನು ಒಟ್ಟಾಗಿಸಿ ಸಂಗಮ ಮಾಡಿ, ವಿಭಿನ್ನ ಸಂಸ್ಖøತಿಯ, ನೆಲದ ಸೊಗಡಿನ ಕಥೆಯನ್ನ ಬೇರೆ ಬೇರೆ ನಿರ್ದೇಶಕರು ಅವರವರ ಶೈಲಿಯಲ್ಲಿ ಹೊರತೆಗೆದು ಸಣ್ಣ ಕಥೆಗಳ ತಾತ್ಪರ್ಯ ನೀಡಿ ಶುಭಂ ಹಾಡುವ ಸೋಜಿಗವೇ ಈ ಕಥಾ ಸಂಗಮವೆನ್ನಬಹುದು. ಒಬ್ಬೊಬ್ಬ ನಿರ್ದೇಶಕನಿಗೆ ಇಲ್ಲಿ 20 ನಿಮಿಷಗಳ ಕಾಲ […]

ಅವನೇ ಶ್ರೀಮನ್ನಾರಾಯಣ ಟ್ರೈಲರ್ ರಿವ್ಯೂವ್ • ಸಂದೀಪ್ ಶೆಟ್ಟಿ ಹೆಗ್ಗದ್ದೆ heggaddesamachar.com

• ವಾವ್ ೮೦ರ ದಶಕದ ರೆಟ್ರೋ ಲುಕ್‌ನಲ್ಲಿ ರಕ್ಷಿತ್, ೫ ಭಾಷೆಯಲ್ಲಿ ಎ.ಎಸ್.ಎನ್ ಟ್ರೈಲರ್, ಕನ್ನಡದಲ್ಲಿ ರಕ್ಷಿತ್, ತೆಲುಗಿನಲ್ಲಿ ನಾನಿ, ತಮಿಳಿನಲ್ಲಿ ನಟ ಧನುಷ್, ಮಲಯಾಳಂನಲ್ಲಿ ನವಿನ್ ಪೌಲಿ ಟ್ರೈಲರ್ ಬಿಡುಗಡೆ. ಅಬ್ಬಾ!! ಇದಕ್ಕಿಂತ ದೊಡ್ಡ ಹವಾ ಬೇಕಿತ್ತಾ ಎಂದುಕೊ0ಡರೆ ತಪ್ಪಾಗುತ್ತೆ ಬಿಕಾಸ್ ಬಿಡುಗಡೆಯಾದ ಟ್ರೈಲರ್ ಇದಕ್ಕಿಂತಲೂ ದೊಡ್ಡ ಹವಾ ಎಬ್ಬಿಸುತ್ತಿದೆ. • ಈ ಸಿನಿಮಾಗಾಗಿ ರಕ್ಷಿತ್ ವ್ಯಯಿಸಿದ್ದು ೩ ವರ್ಷ. ಸರಿಸುಮಾರು ೮೦ರ ದಶಕದ ಕಥೆ ಹೇಳುವ ಈ ಸಿನಿಮಾದ ಟ್ರೈಲರ್ ನೋಡುವಾಗ ನನಗೆ ಕೌಬಾಯ್ […]

ಚಿತ್ರ ವಿಮರ್ಶೆ: ಮುಂದಿನ ನಿಲ್ದಾಣ ಸಿನಿಮಾ ವಿಮರ್ಶೆ. heggaddesamachar.com

•ಸಂದೀಪ್ ಶೆಟ್ಟಿ ಹೆಗ್ಗದ್ದೆ ಮೋ: 9611976709 ಇಂದಿನ ಯುವಕ-ಯುವತಿಯರ ಆಲೋಚನೆಗಳೇನು, ಗೊಂದಲಗಳೇನು, ಆದ್ಯತೆಗಳೇನು ಇತ್ಯಾದಿಗಳೆಲ್ಲವುದರ ನಿಲ್ದಾಣವೇ ಮುಂದಿನ ನಿಲ್ದಾಣ. ಇಂದು ಮದುವೆಯ ವ್ಯಾಖ್ಯಾನ ಬದಲಾಗುತ್ತಿದೆ. ಲಿವ್ ಇನ್ ಸಂಬAಧಗಳು ಬದುಕಿನ ಒಳಮನೆಯನ್ನು ಪ್ರವೇಶಿಸುತ್ತಿವೆ. ಇದರಿಂದಾಗಿ ಎಷ್ಟು ಸುಖ ಅನುಭವಿಸುತ್ತಾರೋ ಅಷ್ಟೇ ನೋವನ್ನು ಅನುಭವಿಸಿ, ಬದುಕನ್ನೇ ಗೊಂದಲದ ಗೂಡಾಗಿಸಿಕೊಂಡು ನರಳುತ್ತಾರೆ ಈ ರೀತಿಯ ಕಥೆಯ ಒಡಲಿರುವ ಚಿತ್ರವೇ ಮುಂದಿನ ನಿಲ್ದಾಣ. ಯುವಕರಿಗಾಗಿ ನಮ್ಮಲ್ಲಿ ಅನೇಕ ಸಿನಿಮಾ ಬಂದಿರಬಹುದು ಆದರೆ ಹದಿಹರೆಯದವರಿಗಾಗಿ, ಅವರ ತುಡಿತ ಮತ್ತು ಅದರಿಂದಾಗುವ ಕಷ್ಟ, ಮನೋಸ್ಥೆöÊರ್ಯದ […]

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: heggaddesamachar.com

ಹಿರಿಯ ಪತ್ರಕರ್ತ ರವಿ ಬೆಳಗೆರೆಯಿಂದ ಹೆಗ್ಗದ್ದೆ ಸಮಾಚಾರ್ ವೆಬ್ ಸೈಟ್ ಲೋಕಾರ್ಪಣೆ: ಡಿಜಿಟಲ್ ಬರವಣಿಗೆಯಲ್ಲಿ ಸುದ್ದಿ, ಸಾಹಿತ್ಯ, ಸಮಾಜದ ವಿಷಯಗಳ ಗುದ್ದು… ಇದೀಗ ನಿಮ್ಮ ಕೈಯಲ್ಲಿದೆ ನಮ್ಮ ‘ಹೆಗ್ಗದ್ದೆ ಸಮಾಚಾರ್’ ಸದ್ದು… ಹೌದು… ಈಗಾಗಲೇ ಡಿಜಿಟಲ್ ತಂತ್ರಜ್ಞಾನ ಜಗತ್ತನ್ನ ವ್ಯಾಪಕವಾಗಿ ಅತಿಕ್ರಮಿಸುತ್ತಿದ್ದು ಆ ನೆಲೆಯಲ್ಲಿ ಹೆಗ್ಗದ್ದೆ ತಂಡ ಬಹಳ ವರ್ಷಗಳಿಂದಲೂ ಕೆಲಸ ನಿರ್ವಹಿಸುತ್ತಿದೆ… ಇಡೀ ಹೆಗ್ಗದ್ದೆ ತಂಡ ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಸಾಹಿತ್ಯ, ಸಮಾಜ, ರಾಜಕೀಯ, ಸಿನಿಮಾ ಹೀಗೆ ಅನೇಕ ವಿಭಾಗಗಳಲ್ಲಿ ತಮ್ಮನ್ನ ತಾವು […]