Category: News (ಸುದ್ದಿ)

ದಬ್ಬಾಳಿಕೆಯನ್ನು ದೀವಾಳಿ ಮಾಡಿ ಸ್ವಾಭಿಮಾನದಿಂದ ಗೆದ್ದ ಕೊಡ್ಲಾಡಿಯ ನಾಯಕ ಪ್ರವೀಣ್ ಕುಮಾರ್ ಶೆಟ್ಟಿ : heggaddesamachar

ಕೊಡ್ಲಾಡಿಯನ್ನು ಕೈ ಹಿಡಿದು ಮುನ್ನಡೆಸಲು ತೃತೀಯ ಬಾರಿಗೆ ಮುನ್ನಡೆಯ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಧೀಮಂತ ನಾಯಕ ಪ್ರವೀಣ್ ಕುಮಾರ್ ಶೆಟ್ಟಿ. ಹೌದು… ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಡುವೆ, ದಬ್ಬಾಳಿಕೆ ಎಂಬ ಬಂಡಿಯು ಮುನ್ನುಗಲು ಪ್ರಯತ್ನಿಸುವಾಗ ಸ್ವಾಭಿಮಾನದ ಸೇವೆಯೆಂಬ ಧ್ಯೇಯ ಮಂತ್ರವನ್ನು ಜಪಿಸಿ ಸತತ ಮೂರನೇ ಬಾರಿ ಜಯಭೇರಿಯನ್ನ ಬಾರಿಸಿದ್ದಾರೆ ಪ್ರವೀಣ್ ಶೆಟ್ಟಿ. ಇದು ಅವರ ಮೂರನೇ ಗೆಲುವಾಗಿರೋದರಿಂದ ಬಿಜೆಪಿ ಪಕ್ಷದ ಸೋಲಿಲ್ಲದ ಸರದಾರ ಇವರು ಎನ್ನುವ ಮಾತುಗಳು ಗ್ರಾಮದ ವ್ಯಾಪ್ತಿಯಲ್ಲಿ ಕೇಳಿಬರುತ್ತಿದ್ದು, ಈ ಹಿಂದೆಯೂ […]

ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ : heggaddesamachar

ನಾಳೆ ಕೆ ಪಿ ಸಿ ಸಿ ಅಧ್ಯಕ್ಷರ ಪುತ್ರಿ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗರಿಗೆ ನಿಶ್ಚಿತಾರ್ಥ . ಐಶ್ವರ್ಯ ಮತ್ತು ಅಮರ್ತ್ಯ ಹೆಗಡೆ ಇವರ ನಿಶ್ಚಿತಾರ್ಥ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೊಟೇಲ್-ನಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ನಾಳೆ ಅಂದರೆ ಗುರುವಾರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿಗೂ ಹಾಗೂ ಎಸ್ ಎಂ ಕೃಷ್ಣ ಮೊಮ್ಮಗರಾಗಿರುವ, ಕಾಫಿ ಡೇ ಮಾಲೀಕ ದಿ|ಸಿದ್ದಾರ್ಥ್ ಅವರ ಪುತ್ರನೊಂದಿಗೆ ನಿಶ್ಚಿತಾರ್ಥ ನೆರವೇರಲಿದೆ. ಕುಟುಂಬಿಕರೆಲ್ಲ ಒಂದಾಗಿ […]

ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು :

ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪಾಗಲ್ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು ನಂಜನಗೂಡು ತಾಲೂಕಿನ ದುಗ್ಗ ಹಳ್ಳಿ ಗ್ರಾಮದಲ್ಲಿ ಘಟನೆ ದುಗ್ಗಾಹಳ್ಳಿ ಗ್ರಾಮದ ಕಾವ್ಯ ಮತ್ತು ಕುರಿಹುಂಡಿ ಗ್ರಾಮದ ರವಿ ಆಸ್ಪತ್ರೆಗೆ ದಾಖಲು ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಅಂತರ್ಜಾತಿ ಕಾರಣ ಸಾವಿಗೆ ಶರಣಾಗಲು ಮುಂದಾದ ಪ್ರೇಮಿಗಳು ಬೆಳ್ಳಂಬೆಳಗ್ಗೆ ದುಗ್ಗ ಹಳ್ಳಿ ಗ್ರಾಮದ ಪ್ರಿಯತಮೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನ ಕಾವ್ಯ ಮನೆಯಲ್ಲಿ ಯಾರು ಇಲ್ಲದ ವೇಳೆ ಆಗಮಿಸಿದ ಪ್ರಿಯತಮ ರವಿ ಕುರಿಹುಂಡಿ ಗ್ರಾಮದ ಪ್ರಿಯತಮ ರವಿ […]

ಸಿಗ್ನಲ್ ಜಂಪ್ ಸೆರೆ- ಟ್ರಾಫಿಕ್ ಪೋಲೀಸ್ ಗೆ ಬಹುಮಾನ: heggaddesamachar

ಸಂಚಾರ ನಿಯಮ ಉಲ್ಲಂಘಿಸಿ ಎಸ್ಕೇಪ್ ಆಗುವ ವಾಹನಗಳ ಫೋಟೋವನ್ನ ಕ್ಷಣಾರ್ಥದಲ್ಲಿ ಸೆರೆಹಿಡಿದ ಟ್ರಾಫಿಕ್ ಪೋಲಿಸ್ ವಿದ್ಯಾಸಾಗರ್ ರವರಿಗೆ ದೇವರಾಜ ಸಂಚಾರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮುನಿಯಪ್ಪ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದಾರೆ. ಕಳೆದ ವಾರದಲ್ಲಿ ದೇವರಾಜ ಸಂಚಾರ ಪೊಲೀಸ್ ಠಾಣಾ ಸರಹದ್ದು ಕೃಷ್ಣರಾಜ ಒಡೆಯರ್ ವೃತ್ತದ ಉತ್ತರದಲ್ಲಿ ಸಂಚಾರ ನಿಯಮ‌ ಉಲ್ಲಂಘನೆ ಪ್ರಕರಣಗಳನ್ನು ಎಪ್.ಟಿ.ವಿ.ಆರ್.ಮಾಡಿಸಲು ನೇಮಿಸಿದ ಸಿಬ್ಬಂದಿಗಳಲ್ಲಿ ವಿದ್ಯಾಸಾಗರ್ ಪಿಸಿ-472 ರವರು ಸುಮಾರು 159 ಪ್ರಕರಣಗಳನ್ನು ಪೋಟೊ ತೆಗೆದು ಎಫ್.ಟಿ.ವಿ.ಆರ್. ಮಾಡಿಸಿರುತ್ತಾರೆ. ಆದ್ದರಿಂದ ಅವರಿಗೆ ಬಹುಮಾನ ನೀಡುವುದರ ಮೂಲಕ […]

ಇಲ್ಲಿ‌ನ ಜನರಿಗೆ ಪೊಲೀಸ್ ಅಧಿಕಾರಿಯಿಂದಲೇ ಇದೀಗ ಕೋವಿಡ್ ಭೀತಿ: heggaddesamachar

ಪೊಲೀಸ್ ಅಧಿಕಾರಿಯಿಂದ ಇಡೀ ತಾಲ್ಲೂಕು ಆಡಳಿತಕ್ಕೆ ಸೋಂಕಿನ ಭೀತಿ. ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋಂಕಿತ ಪೊಲೀಸ್ ಅಧಿಕಾರಿ. ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಹಿನ್ನಲೆ. ಹೆಚ್‌.ಡಿ.ಕೋಟೆ ಕ್ಷೇತ್ರದ ಶಾಸಕ, ತಾಲ್ಲೂಕಿನ ತಹಶ್ದಿದಾರ್ ಸೇರಿ 28 ಮಂದಿ ಕ್ವಾರಂಟೈನ್. ಹೆಚ್‌.ಡಿ.ಕೋಟೆ ಶಾಸಕ ಅನಿಲ್‌ ಚಿಕ್ಕಮಾದು, ತಾಲ್ಲೂಕಿನ ತಹಶಿಲ್ದಾರ್ ಆರ್.ಮಂಜುನಾಥ್ ಇಬ್ಬರು ಹೋಂ ಕ್ವಾರಂಟೈನ್. 20 ಮಂದಿ ಪೊಲೀಸ್ ಸಿಬ್ಬಂದಿ, 6 ಮಂದಿ ಪತ್ರಕರ್ತರಿಗು ಹೋಂ ಕ್ವಾರಂಟೈನ್. ಸೋಂಕು ನಿಯಂತ್ರಣ ಮಾಡ್ತಿದ್ದವರೇಲ್ಲರ ಕ್ವಾರಂಟೈನ್‌ನಲ್ಲಿ. ಕ್ಷೇತ್ರದ ಶಾಸಕರು, […]

ಮೈಸೂರು: 4 ಜುಲೈ ‌2020 ಕೇಂದ್ರ ಕಾರಾಗೃಹಕ್ಕೂ ಕಾಲಿಟ್ಟ ಕಿಲ್ಲರ್ ಕೊರೊನಾ : heggaddesamachar

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗೆ ಕೊರೋನಾ ಸೋಂಕು. ವಿಚಾರಣಾಧೀನ ಖೈದಿ ಮೈಸೂರಿನ ವಿಜಯನಗರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಜೈಲು ಸೇರಿದ್ದಾನೆ. ಕೊಲೆ‌ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ. ವಿಜಯನಗರ ಪೊಲೀಸರಿಗೆ ಆರೋಪಿ ಶರಣಾಗಿದ್ದನು. ಬಳಿಕ ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಮೂರು ದಿನಗಳ ಹಿಂದೆ ಆರೋಪಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಆರೋಪಿಗೆ ಕೊರೊನಾ ಇರುವುದು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಆತನ ಜೊತೆಗಿದ್ದ 20 ಖೈದಿಗಳ ಜೈಲಿನಲ್ಲೇ ಕ್ವಾರಂಟೈನ್ […]