Literature (ಸಾಹಿತ್ಯ)

ಅಮಾನವೀಯ  ಅತ್ಯಾಚಾರಕ್ಕೆ‌  ಕೊನೆಯೆಂದು ? : heggaddesamachar

September 19, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ       ಅನುದಿನವು ಎಷ್ಟೊಂದು ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದರಿಂದಾಗಿ ನಾಗರಿಕ ಸಮಾಜ ಅವಮಾನದಿಂದ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಕೊನೆ ಇಲ್ಲವೆ . ಪದೆ ಪದೆ ಮಹಿಳೆಯರ ‌ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸುದ್ದಿಯಾಗುತ್ತಿದ್ದು ತನ್ನದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಂಡಿದ್ದು ಇದೆ. ನಿರ್ಭಯ ಪ್ರಕರಣದ ಕಾಮುಕ ಪಿಶಾಚಿಗಳ ನೇಣಿಗೇರಿಸಿದಾಗ ಜನಸಾಮಾನ್ಯರು ನಿಟ್ಟುಸಿರು ಬಿಟ್ಟು ಇನ್ನೂ ಇಂತಹ ‌ಹೇಯ‌ಕೃತ್ಯ ನಡೆಯದು ಎಂದು ಯೋಚಿಸಿದ್ದು ಇದೆ. ಈ ಪ್ರಕರಣದ ನಂತರ ಅತ್ಯಾಚಾರ […]

Read More

“ನೀರೊಳಗೆ ವಿರಾಜಿಪ ವರಂಗಬಸದಿ”  : heggaddesamachar

September 12, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಕರ್ನಾಟಕ ವರ್ಣನೆಗೆ ನಿಲುಕದ ವೈವಿಧ್ಯಮಯನಾಡು . ಇದರ ಮಡಿಲಲ್ಲಿ ಅದೆಷ್ಟೋ ಸುಂದರ, ವಿಸ್ಮಯ, ವಿಶಿಷ್ಟ ಪ್ರದೇಶಗಳಿವೆ. ಅದರಲ್ಲೊಂದು ನೀರೊಳಗೆ ವಿರಾಜಿಪ ವರಂಗಬಸದಿ. ಸೊಬಗಿನ ಪ್ರಕೃತಿ ಪಶ್ಚಿಮ ಘಟ್ಟದ ಹಸಿರ ಸೆರಗಿನಂಚಿನ ಲ್ಲಿ ಗದ್ದೆ- ತೋಟಗಳ ನಡುವಿನಲ್ಲಿ ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ನಳನಳಿಸುವ ಹಚ್ಚಹಸಿರಿನ ಪಸಿರುಡುಗೆಯ ಸೊಬಗು . ಎತ್ತರೆತ್ತರಕ್ಕೆ ಉದ್ದಾನುದ್ದ ಹರಡಿನಿಂತ ನಿಸರ್ಗರಮಣಿಯ ಮುಗಿಲು ಚುಂಬಿಸುವ ಕಾಡು, ಪ್ರಕೃತಿ ವೈಭವದ‌ನಡುವಣ ಅಪರೂಪದ ಧಾರ್ವಿಕ ಜೈನ ಕ್ಷೇತ್ರವೆ ವರಂಗಪದ್ಮಾವತಿಕೆರೆಬಸದಿ. ಉಡುಪಿ […]

Read More

ಚೌತಿ ಬಂತು… ಚೌತಿ : heggaddesamachar

September 10, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ          ‘ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭಾ ನಿರ್ವಿಘಂ ಕುರುವೇ ದೇವ ಸರ್ವಕಾಯೇಷು ಸರ್ವದಾ’ ಎಂದು ಸಮರ್ಪಣಾಭಾವ ಭಕ್ತಿಯ  ಪ್ರಾಂಜಲ ಮನಸ್ಸಿನಿಂದ  ಪ್ರಥಮ ಪೂಜಿಪ ವಿನಾಯಕ ವಿಶ್ವ ವ್ಯಾಪಿ. ಭಾರತೀಯರ ಧಾರ್ಮಿಕ ಜೀವನದಲ್ಲಿ ಮಹಾಗಣಪತಿಗೆ ಅಗ್ರಪೂಜೆ ,ವಿಶಿಷ್ಟ ಸ್ಥಾನ.        ಗಣೇಶನನ್ನು ಪೂಜಿಸಿದರೆ ವಿಘ್ನಗಳು ನಿವಾರಣೆಯಾಗಿ ಸಂಕಷ್ಟ ದೂರವಾಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಎಂಬ ಅಚಲ ನಂಬಿಕೆ ಭಕ್ತಾದಿಗಳಿಗಿದೆ.  ಇದೆ […]

Read More

ಶ್ರಾವಣದ ಸೊಬಗಿಗೆ ಪ್ರಕೃತಿಯ ಉಡುಗೊರೆ : heggaddesamachar

September 5, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ       ಪ್ರತಿಯೊಂದು ಋತುವಿಗೂ ಅದರದೆ ಆದ ವೈಶಿಷ್ಟ ಹಾಗೂ ವರ್ಣ ವೈಭವವಿರುವಂತೆ ಆಷಾಢದ  ಆರ್ಭಟ ಕಳೆದು ಶ್ರಾವಣದ  ಆಗಮನದೊಡನೆ  ಭೂರಮೆಯ ರಂಗ‌ಮಂಟಪದಲ್ಲಿ ಸುರಿವ  ಮಳೆಯ‌  ನಡುವೆ   ‌ಹಸಿರಿನಿಂದ‌ ಕಂಗೊಳಿಸುತ್ತಾ ಪಚ್ಚೆ ವರ್ಣದ ಸೊಬಗಲಿ ಪ್ರಕೃತಿ ಮಾತೆ ಮಳೆಯ ಆಲಿಂಗನದಿ ಸೌಂದರ್ಯ ವತಿಯಾಗಿ ಮೈತಳೆದು‌ ನಿಂತಾಗ. ಗಿಡ ಮರಗಳೆಲ್ಲ  ಹಸಿರುಡುಗೆ  ಪಸೆದುಟ್ಟು ಶ್ರಾವಣದ  ಸೊಬಗಿಗೆ ಪ್ರಕೃತಿಯ ಉಡುಗೊರೆ ಎಂಬಂತೆ  ರಂಗುರಂಗಿನ‌ ಹೂ ಅರಳಿ ಕಂಪು ಸೂಸಿ ತೂಗಿ […]

Read More

ಎಚ್ಚರ…. ಎಚ್ಚರ… ಪಾರ್ಕ್   ಪರಿಕರಗಳು ಶಿಥಿಲಾವಸ್ಥೆಯಲ್ಲಿದೆ : heggaddesamachar

September 5, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ          ಇಡಿ ಜಗತ್ತನ್ನು ತಲ್ಲಣಗೊಳಿಸಿರುವ  ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸಲು ಸರಕಾರ ವಿಧಿಸಿದ ದೀರ್ಘ ಕಾಲದ ಲಾಕ್ ಡೌನ್ ಜಾರಿಯಾದ ಬಳಿಕ ದೇಶದ ಎಲ್ಲಾ ಪಾರ್ಕ್ ಗಳಿಗೆ ಪ್ರವೇಶ ನಿಷೇಧಿಸಲಾಗಿ‌‌ತ್ತು ಕರೋನ ಎರಡನೇ ಅಲೆಯು ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ಪಾರ್ಕ್ ತೆರೆಯಲು ಸರ್ಕಾರ ಅನುಮತಿ ನೀಡಿತು. ಪಾರ್ಕ್ ಎಂದರೆ ಮಕ್ಕಳು ಹಾಗು ಹಿರಿಯ ನಾಗರಿಕರಿಗೆ ಅಚ್ಚು ಮೆಚ್ಚಿನ ಸ್ಥಳವಾದ ಕಾರಣ ಅತ್ತ ಹೆಜ್ಜೆ ಹಾಕಲು […]

Read More

ಭ್ರಾತೃ-ಭಗಿನಿಯರ ಬಾಂಧವ್ಯ… ರಕ್ಷಾಬಂಧನ : heggaddesamachar

August 22, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ  ಹಬ್ಬಗಳ ಆಚರಣೆ ಕೇವಲ ಧಾರ್ಮಿಕತೆಗಳಿಗಷ್ಟೆ ಸೀಮಿತ ವಾಗಿರದೆ ಜೀವನದ ಸ್ವಾರಸ್ಯ ಹಾಗೂ ಪ್ರೀತಿ- ಬಾಂಧವ್ಯದ ಸಂಕೇತವೂ ಹೌದು.ಸಮೂಹ ಹಾಗೂ ಕುಟುಂಬದ ಹಿತ ಚಿಂತನೆಯು ಹಬ್ಬಗಳ ಮುಖ್ಯ ಆಶಯ.ಕುಟುಂಬ ಸಾಮರಸ್ಯದ ‌ಪ್ರತೀಕವಾಗಿ‌ ಬೆಳೆದು‌ ಬಂದ  ಹಬ್ಬ ರಕ್ಷಾಬಂಧನ. ಶ್ರಾವಣ ಮಾಸ ಪ್ರಾರಂಭವಾಗುತ್ತಲೇ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಶ್ರಾವಣ ಹುಣ್ಣುಮೆಯ ದಿನ ಆಚರಿಸುವ  ಸೋದರ -ಸೋದರಿಯರ ಪವಿತ್ರ ಸಂಬಂಧವನ್ನು ಬೆಸೆಯುವ ಸಾಂಪ್ರದಾಯಿಕ ಹಬ್ಬ ರಕ್ಷಾಬಂಧನ ಅಥವಾ ರಾಖಿ ಹಬ್ಬ.ಪರಂಪರಾಗತವಾಗಿ ಆಚರಿಸಿಕೊಂಡು […]

Read More

ದೇಶ ಪ್ರೇಮಿಗಳೆ ಗಮನಿಸಿ …ಸಂಕಷ್ಟದಲ್ಲಿದೆ ಭಾರತದ ಏಕೈಕ ತಿರಂಗ ತಯಾರಿಕ ಕೇಂದ್ರ : heggaddesamachar

August 15, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ      ದೇಶಪ್ರೇಮಿಗಳೆ ಗಮನಿಸಿ. ಕೊರೊನಾ ಪೂರ್ವ ಖಾದಿ ಗ್ರಾಮೋದ್ಯೋಗ ಸಂಘವು ವಾರ್ಷಿಕ 2 ಕೋಟಿ ರೂಪಾಯಿಗಳಿಗೂ ಹೆಚ್ಚಿನ ವಹಿವಾಟುನಡೆಸುತ್ತಿದ್ದು ಲಾಕ್ ಡೌನ್ ನಂತರ  ಕುಸಿದ ತ್ರಿವರ್ಣ ಧ್ವಜ ಬೇಡಿಕೆ ಕಡಿಮೆಯಾಗಿದ್ದು 2021 ಜುಲೈವರೆಗೆ ಕೇವಲ 92 ಲಕ್ಷ ರೂಪಾಯಿಗಳ ವಹಿವಾಟು ನಡೆದಿದೆ.ಈ ಬಾರಿಯು ರಾಷ್ಟ್ರಧ್ವಜ ಬೇಡಿಕೆಯಲ್ಲಿ ಹೆಚ್ಚಳವಾಗದಿರುವುದು ಸಾವಿರಾರು ನೇಕಾರರ ಹಾಗೂ ಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ. ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ರಾಜ್ಯ ಸರ್ಕಾರದಿಂದ ಬರಬೇಕಾದ 3 ಕೋಟಿ […]

Read More

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ… ನಮ್ಮ ಭಾಷೆ ನಮ್ಮ ಹೆಮ್ಮೆ : heggaddesamachar

August 8, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ       ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದು ಅದರಿಂದಾಗಿ  ಕುಂದಾಪುರ ವೆಂದು ಹೆಸರು ಬಂತು ಎನ್ನಲಾಗುವ ಪರಂಪರೆಯನ್ನು ಮೈಗೂಡಿಸಿಕೊಂಡ ದೇವಸ್ಥಾನ ದೈವಸ್ಥಾನಗಳ ನೆಲೆ ಬೀಡು. ಕಡಲು ನದಿಗಳ ಸುಂದರ ಸಂಗಮ, ಆಕಾಶಕ್ಕೆ ಸಡ್ಡು ಹೊಡೆದು ನಿಂತ  ಗುಡ್ಡ ಬೆಟ್ಟಗಳಿಂದ ಆವೃತವಾದ ನಯನ ಮನೋಹರ ಪಶ್ಚಿಮ ಘಟ್ಟಗಳ ದಟ್ಟ ಹಸಿರ ನಿಸರ್ಗದ ಮಡಿಲಲ್ಲಿ ಜಲಧಾರೆಯಾಗಿ ಹರಿವ ನದಿ ತೊರೆಗಳ‌ನಾಡು .ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ ರತ್ನಗಳನ್ನು […]

Read More

ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ : heggaddesamachar

August 1, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ       ಭಾರತ ಹುಲಿಗಳ ನಾಡು ಎಂದು ಕರೆಸಿಕೊಂಡಿದ್ದು ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಿ ಕೊಂಡಿದ್ದರು ಹುಲಿ ಎಂದರೆ ಭಯ‌ಮೂಡುವುದು ಸಹಜ. ಗಾಂಭೀರ್ಯ ನಡಿಗೆ, ಹೊಳೆವಕಣ್ಣು, ನೇರ ನೋಟ, ಹೊಂಬಣ್ಣದ ಮೈ, ಮೈಮೇಲೆ ಮೂಡಿರುವ ಪಟ್ಟೆಗಳಿರುವ ಹುಲಿಯನ್ನು ನೋಡಲು ಎಲ್ಲರು ‌ಇಷ್ಟ ಪಡುತ್ತಾರೆ ಆದರೆ ಎಲ್ಲಿಯಾದರೂ ಹುಲಿಯ ಗರ್ಜನೆ ಕೇಳಿದರೆ ಖಂಡಿತ ಬೆಚ್ಚಿ ಬೀಳುತ್ತೇವೆ.    ಜುಲೈ 29 ರಂದು ನಡೆದ ವಿಶ್ವ ಹುಲಿ ದಿನಾಚರಣೆಯಂದು ಮುಂದಿನ ದಿನಗಳಲ್ಲಿ […]

Read More

ಮನೆ… ಮನೆ….ಮುದ್ದುಮನೆ : heggaddesamachar

July 11, 2021

ಅಂಕಣ ಬರಹ: ಲತಾ ಸಂತೋಷ್ ಶೆಟ್ಟಿ ಮುದ್ದುಮನೆ             ” ಮನೆ …ಮನೆ…ಮುದ್ದುಮನೆ ”  ಈ ಶೀರ್ಷಿಕೆ ನೋಡಿ ನಾನು ನನ್ನ ಊರಿನ ಬಗ್ಗೆ ಬರೆಯುತ್ತಿದ್ದೆನೆಂದು ಕೊಳ್ಳದಿರಿ ಹಾಗೆ ಊಹಿಸಿದ್ದರೆ ಖಂಡಿತಾ ನಿರಾಶರಾಗುವಿ ರಿ ಅಥವಾ ಕುವೆಂಪು ಅವರ ಮುದ್ದುಮನೆ ಕಾವ್ಯದ ನೆನಪಾದರು ಆದಿತು ಅನ್ನಿ.ಆದರೆ  ನಾನು ಮುಂದೆ ಹೇಳುವ ಮನೆಗಳ ಸುದ್ದಿ ಮಾತ್ರ ಬೆಂಗಳೂರು,  ಮುಂಬಯಿ ,ದಿಲ್ಲಿ ಅಂತಹ ಮಹಾನಗರಕ್ಕೆ ಬದುಕನ್ನು ಅರಸಿಕೊಂಡು  ನೆಲೆ ನಿಲ್ಲಲು ಬಂದ ಪ್ರತಿಯೊಬ್ಬರ […]

Read More