Category: Editor Column (ಸಂಪಾದಕೀಯ)
ಹೋಟೆಲ್ ಉದ್ಯಮದ ಈ ಸೋಲಿಗೆ ಹೊಣೆ ಯಾರು!? : heggaddesamachar.com
ಸಂದೀಪ್ ಶೆಟ್ಟಿ ಹೆಗ್ಗದ್ದೆ ಸಂಪಾದಕರುಹೆಗ್ಗದ್ದೆ ಸಮಾಚಾರ್.ಕಾಮ್ ಪ್ರಾಬ್ಲಂ..! ಪ್ರಾಬ್ಲಂ..! ಸೋ ಮೆನಿ ಪ್ರಾಬ್ಲಂ… ಕೊರೋನಾ ರುದ್ರತಾಂಡವ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ… ಇಂದು ಕೈಗಾರಿಕೆಗಳಿಂದ ಹಿಡಿದು ಕಾರ್ಮಿಕವರೆಗಿನ ಸ್ಥಿತಿ ಅಧೋಗತಿ ಎನ್ನಬಹುದು. ಈ ನಡುವೆ ಸರ್ಕಾರದಿಂದ ಅನೇಕರಿಗೆ, ಅನೇಕ ವಲಯಗಳಿಗೆ, ಅನೇಕ ಬಗೆಯಲ್ಲಿ ಸಹಾಯ ಹಸ್ತ ಎನ್ನುವ ಶೀರ್ಷಿಕೆ ಅಡಿಯಲ್ಲಿ ನೆರವಿನ ನೆರಳು ಸಿಕ್ಕಿತು ಆದರೆ ವರ್ಷಪೂರ್ತಿ ತನ್ನೊಳಗೆ ಅದೆಷ್ಟೋ ಕಷ್ಟಗಳನ್ನ ಒತ್ತೆ ಇಟ್ಟುಕೊಂಡು, ಅನ್ನ ನೀಡಿ ಹಸಿವು ತಣಿಸಿದ್ದ ಹೋಟೆಲ್ ಮಾಲೀಕ ಮತ್ತು ಕಾರ್ಮಿಕನಿಗೆ ಯಾರೇನು ಕೊಟ್ಟರು!?? […]
Recent Comments