Category: Cinema (ಸಿನಿಮಾ)

“ಕಂದಮ್ಮ” ಕಿರುಚಿತ್ರ ವಿಮರ್ಶೆ : heggaddesamachar

–  ಸಂದೀಪ್ ಶೆಟ್ಟಿ ಹೆಗ್ಗದ್ದೆ  ಹೀಗೆ ನೋಡಿದೆ… ಹಾಗೆ ಬರೆಯಬೇಕು ಅನ್ನಿಸ್ತಿದೆ, ಶ್ರಮಕ್ಕೆ ಶಹಬ್ಬಾಸ್ ಹೇಳಬೇಕೆನಿಸುತ್ತಿದೆ, ಹಾಗಾಗಿ ಬಹಳ ದಿನಗಳ ಬಳಿಕ ಕಿರುಚಿತ್ರವೊಂದರ ಬಗ್ಗೆ ಬರೆಯುತ್ತಿದ್ದೇನೆ… “ಕಂದಮ್ಮ” ಕಿರು ಚಿತ್ರದ ಆರಂಭ ಹೇಗಿತ್ತೋ, ಅಂತ್ಯವೂ ಮನಕಲಕಿ, ಅರ್ಥವಂತಿಕೆಯ ತಿಳುವಳಿಕೆಯನ್ನ ಸಾರುವ ಸನ್ನಿಹಿತದಂತೆ ಕಂಡಿತು. ಸಿನಿಮಾ ನಿರ್ದೇಶಕನ ಮಾಧ್ಯಮ. ಅದು ಚಿಕ್ಕದಿರಲಿ ದೊಡ್ಡದಿರಲಿ… ಇತ್ತೀಚಿನ ದಿನಮಾನಸದಲ್ಲಿ ಹೊಸ ಹುಡುಗರು ತಮ್ಮೊಳಗಿನ ಕಲೆಯನ್ನ ತಾವೇ ಸಾರುವ ಸಲುವಾಗಿ ಮಾಡುವ ಇಂತಹ ಪ್ರಯತ್ನದಲ್ಲಿ, ನಿರ್ದೇಶನ ಮತ್ತು ನಟನೆಯಲ್ಲಿ ಪ್ರಶಾಂತ್ ವಿ.ಯವರು ಪರಿಶ್ರಮದಾಯಕ […]

ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಡಿಫರೆಂಟ್ ಆಗಿ ವಿಶ್ ಮಾಡಿ, ‘ದಾದಾ’ನ ಸವಿ ನೆನಪು ಹಂಚಿಕೊಂಡ ನಟ ಸಂಚಾರಿ ವಿಜಯ್ – ಏನದು ಇಲ್ಲಿದೆ ಓದಿ: heggaddesamachar

ಚಿಕ್ಕ ವಯಸ್ಸಿನಲ್ಲಿ “ದಾದಾ” ಪೋಸ್ಟರನ್ನು ಮೊದಲು ಪೆನ್ನಿನಲ್ಲಿ ತಿದ್ದಿ ಹೇಗೆ ಬರೆಯುತ್ತಿದ್ದೆನೋ ಹಾಗೆಯೇ ಮತ್ತೆ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿಷ್ಣು ಸರ್ ಬದುಕಿದ್ದಾಗ ಒಮ್ಮೆಯೂ ಅವರನ್ನೂ ಹತ್ತಿರದಿಂದ ನೋಡಿ ಮಾತನಾಡಿಸುವ ಅವಕಾಶ ಒದಗಿಬರಲಿಲ್ಲ ಆದರೆ ಅವರು ಕಾಲವಾದ ಮಾರನೆಯ ದಿನ ಕೊನೆಯ ಅವಕಾಶ ಸಿಕ್ಕಿದ್ದು ‘national college ground’ನಲ್ಲಿ, ಅಲ್ಲಿಯೂ ಆ ಜನ ಜಂಗುಳಿಯಲ್ಲಿ ಪೊಲೀಸರಿಂದ ಲಾಠಿ ಏಟು ತಿಂದು ಹರಿದ ಚಪ್ಪಲಿ ಎಳೆದಾಡಿಕೊಂಡು ಸಿಕ್ಕ ಅವಕಾಶದಲ್ಲೇ ಅಂತಿಮ ದರ್ಶನ ಮಾಡಿ ಸಮಾಧಾನ ಮಾಡಿಕೊಂಡಿದ್ದಾಯ್ತು. ಭೇಟಿಯಾಗಲು ಒಮ್ಮೆಯೂ […]

ಭಜರಂಗಿ 2 ಟೀಸರ್ ಯ್ಯೂಟ್ಯೂಬ್ ನಲ್ಲಿ ಎಬ್ಬಿಸಿದೆ ಬಿರುಗಾಳಿ:

ರ್ಯೂ ಟ್ಯೂಬ್ ನಲ್ಲಿ ಬಿರುಗಾಳಿ ಎಬ್ಬಿಸಲು ಬಂದಿದೆ ಶಿವಣ್ಣ ಅವರ ಬಹುನಿರೀಕ್ಷಿತ ಹಾಗೂ ಬಹು ಆಸಕ್ತಿಯನ್ನು ಹುಟ್ಟಿ ಹಾಕಿರುವ ಸಿನಿಮಾ ಭಜರಂಗಿ-2 ನ ಟೀಸರ್. ಜಯಣ್ಣ ಫಿಲ್ಮ್ ಬ್ಯಾನರ್ ನಲ್ಲಿ ಜಯಣ್ಣ ಮತ್ತು ಭೋಗೇಂದ್ರ ಅವರು ನಿರ್ಮಾಣ ಮಾಡುತ್ತಿರುವ, ಭಜರಂಗಿ- ೧ ರ ಮೂಲಕ ಭರ್ಜರಿ ಸಿನಿಮಾವನ್ನು ನೀಡಿದ್ದ ಎ.ಹರ್ಷ ಅವರೇ ಭಜರಂಗಿ-2 ರ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಸಿನಿಮಾ ಈಗಾಗಲೇ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಸಿನಿಮಾ ಆರಂಭವಾದಾಗಿನಿಂದಲೂ ಸಖತ್ ಸದ್ದು ಮಾಡುತ್ತಿದೆ‌. ಹ್ಯಾಟ್ರಿಕ್ ಹೀರೋ ಶಿವಣ್ಣ […]

ಲೂಸ್ ಮಾದ ಯೋಗಿ “ಅಕಟಕಟ”… ಬರ್ತಡೇ ದಿನ ವಿನೂತನ ಸಿನಿಮಾ ಅನೌನ್ಸ್ ಮಾಡಿದ ಲೂಸ್ ಮಾದ ಯೋಗೀಶ್. : heggaddesamachar

ಅಕಟಕಟ ಕಥೆನ ಹತ್ತ್ ನಿಮಿಷದಲ್ಲಿ ಕೇಳಿ…ಹನ್ನೊಂದನೇ ನಿಮಿಷಕ್ಕೆ ಕಾಲ್ ಶೀಟ್ ಕೊಟ್ಟ ಲೂಸ್ ಮಾದ ಯೋಗೀಶ್. ದಿ ಬೆಸ್ಟ್ ಆ್ಯಕ್ಟರ್ ಅನ್ನೋ ಕಿರು ಚಿತ್ರ ಮಾಡಿ ಪ್ರಶಂಸೆ ಪಡೆದಿದ್ದ ನಿರ್ದೇಶಕ ನಾಗರಾಜ್ ಸೋಮಯಾಜಿಯವರ ಕಥೆ ಅಕಟಕಟ. ನಿರ್ದೇಶಕ ನಾಗರಾಜ್ ಕಥೆ ಹೇಳಿದ ಶೈಲಿಗೆ ನಿಮಿಷಗಳಲ್ಲಿ ಯೋಗೀಶ್ ಸಿನಿಮಾ ಮಾಡೋದಕ್ಕೆ ಸಹಿ ಹಾಕಿದ್ದಾರೆ. ಅಕಟಕಟ ಕಥಾವಸ್ತು ಮತ್ತು ನಿರೂಪಣೆ ಅಷ್ಟೂ ಮಜಭೂತಾಗಿ… ತಾಜಾನದಿಂದ ಕೂಡಿದೆಯಂತೆ. ಅಕಟಕಟ ಯೋಗಿಯವರ ವೃತ್ತಿ ಬದುಕಿನ ವಿಭಿನ್ನ, ವಿಶಿಷ್ಠ ಮತ್ತು ವೈಶಿಷ್ಟ್ಯ ಭರಿತ ಅಂಶಗಳಿಂದ […]

ಕೊನೆಯ ಹಂತದ ಚಿತ್ರೀಕರಣದಲ್ಲಿ “ದಾರಿ ಯಾವುದಯ್ಯ ವೈಕುಂಠಕ್ಕೆ”: heggaddesamachar

ದಾರಿ ಯಾವುದಯ್ಯ ವೈಕುಂಠಕ್ಕೆ ಎನ್ನುತ್ತಲೇ ಇತ್ತೀಚೆಗಷ್ಟೇ ಸೆಟ್ಟೇರಿದ್ದ ಸಿನಿಮಾವೊಂದು ತನ್ನ 90 ಪ್ರತಿಶತ ಶೂಟಿಂಗ್ ಮುಗಿಸಿಕೊಂಡು ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ. ಸಿನಿ ಜಗದಲ್ಲಿ‌ ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಬ್ಯಾನರ್ ನೊಂದಿಗೆ,ಶರಣಪ್ಪ ಎಂ. ಕೋಟಗಿ ಅವರ ನಿರ್ಮಾಣದಲ್ಲಿ,‌ ಸಿದ್ದು ಪೂರ್ಣಚಂದ್ರ ಅವರ ನಿರ್ದೇಶನದೊಂದಿಗೆ, ಹಫ್ತಾ ಖ್ಯಾತಿಯ ವರ್ಧನ್ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ತಿಥಿ ಸಿನಿಮಾ ಖ್ಯಾತಿಯ ಪೂಜಾ ಮತ್ತು ಡಿಂಗ ಸಿನಿಮಾದಲ್ಲಿ ನಟನೆ ಮೂಲಕ ಮನಗೆದ್ದಿದ್ದ ಅನುಶಾ ನಾಯಕಿಯರಾಗಿ ಮಿಂಚಿದ್ದಾರೆ. ಈ ಮೊದಲು ಕೃಷ್ಣ ಗಾರ್ಮೆಂಟ್ಸ್ […]

ಹುಟ್ಟು ಹಬ್ಬದ ಖುಷಿಯಲ್ಲಿ ಬಿಗ್ ಬಾಸ್ ಸ್ಫರ್ಧಿ ಚುಕ್ಕಿ ಚಂದನಾ- ಅವರ ಎಕ್ಸ್ ಕ್ಲೂಸಿವ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ: heggaddesamachar

‘ರಾಜಾ ರಾಣಿ’ ಖ್ಯಾತಿಯ ಚುಕ್ಕಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಡವಟ್ಟು ಮಾಡೋದರಲ್ಲಿ ಚುಕ್ಕಿ ತುಂಬ ಫೇಮಸ್. ಪಟ ಪಟ ಅಂತ ಮಾತನಾಡುವ ಚುಕ್ಕಿ ಕಂಡರೆ ಪ್ರೇಕ್ಷಕರಿಗೆ ತುಂಬ ಇಷ್ಟ. ಚುಕ್ಕಿ ನಿಜವಾದ ಹೆಸರು ಚಂದನಾ ಅನಂತಕೃಷ್ಣ. ಹುಟ್ಟು ಹಬ್ಬದ ಶುಭಾಶಯಗಳು ಚಂದನಾ…ಇವರ ಹುಟ್ಟು ಹಬ್ಬದ ಪ್ರಯುಕ್ತ ಈ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮಗಾಗಿ…ನಿಮ್ಮ ಶುಭಾಶಯವೂ ಆಕೆಗಿರಲಿ…