ಕಚಗುಳಿ ಅಂಕಣ

‘ಸುಮ್ಮನೆ ಪ್ರಯಾಣಿಸುವ ಸುಖಕ್ಕೊಂದು ಶರಣು’ : heggaddesamachar

October 27, 2020

“ನುಜ್ಜು ಗುಜ್ಜಾಗುವ ಮನದ ರಂಧ್ರಗಳಿಗೂ ಸೆಕೆಯಾಗುತ್ತದೆ ಬೆವರಿಲ್ಲದೆ, ಬರಿಯ ಕೆಲಸಗಳಲ್ಲಿ..! ಬಿಡಬೇಕು, ನಿರ್ಮಲದಿ-ನೀಲಿಭಾವದಿ ಹೀಗೆ…- ಹಾಗೇ.., ತಂಪಾದ ವಾತಾವರಣದಲ್ಲಿ ಧ್ಯಾನಸ್ಥನಾಗುವ ಸ್ಥಳಗಳಲ್ಲಿ..!” ಸದ್ಯಕ್ಕೆ ಎಲ್ಲೂ ಹೊರಡುವ ಪ್ಲ್ಯಾನ್ ಇರಲಿಲ್ಲ… ನಿಮಗೆ ಗೊತ್ತಲ್ಲಾ!!, ಇತ್ತೀಚೆಗೆ ಪ್ರಯಾಣ ಅನ್ನೋದು ಒಂಥರಾ ಪ್ರಯಾಸವಾಗಿ ಬಿಟ್ಟಿದೆ. ಕೊರೋನಾ ಎನ್ನುವ ಕರ್ಮ ಹಿಡಿದು ಹಿಂಡಿ ಹಿಪ್ಪೆ ಮಾಡುತ್ತದೆ ಎನ್ನುವ ಭಯಕ್ಕೆ ನಾನೂ ಕೂಡ ಹೊರತಾಗದೆ, ಮನೆ-ಆಫೀಸು ಅಂತಲೇ ಕೆಲಸ ಮಾಡಿಕೊಂಡು ಬಸವಳಿದು ಬೆಂಡಾಗಿ ಬಿಟ್ಟಿದ್ದೆ. ‘ಬ್ರೇಕ್ ಕೇ ಬಾದ್ ಕ್ಯಾ ಹೈ’ ಎಂಬಂತೆ ಕುಂತಿರುವ […]

Read More