News (ಸುದ್ದಿ)
1500 ಬೌನ್ಸ್ ಬೈಕ್ಸ್ ಕೇವಲ 800 ರೂ.ಗೆ ಸೇಲ್ – ಕಾರಣವೇನು ಗೊತ್ತಾ!? : heggaddesamachar

ಎಲೆಕ್ಟ್ರಾನಿಕ್ ಸಿಟಿ ಬೌನ್ಸರ್ ಎಲೆಕ್ಟ್ರಾನಿಕ್ ನತ್ತ ಚಿತ್ತ….: ಬದಲಾವಣೆಯತ್ತ ಬೌನ್ಸ್….: ಬಾಡಿಗೆ ನೀಡಿ ರೈಡ್ ಹೋಗಲು ಸ್ಕೂಟಿ ಬೌನ್ಸ್ ಬೆಂಗಳೂರಿನಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದ್ವಿಚಕ್ರವಾಹನ.
ಬೆಂಗಳೂರು ಮೂಲದ ಬೌನ್ಸ್ ಸ್ಕೂಟಿ ರೆಂಟಲ್ ಸ್ಟಾರ್ಟ್ ಆಪ್ ಆಗಿ ಬದಲಾವಣೆಗೊಳ್ಳಲು ಅಣಿಯಾಗಿದೆ.
ಬದಲಾವಣೆ ಗೊಳಿಸಲು ಈಗ ಬೆಂಗಳೂರು ಮತ್ತು ಹೈದರಾಬಾದ್ ನಾದ್ಯಂತ ಸಾವಿರದ ಐದುನೂರು ಸ್ಕೂಟಿ ವಾಹನಗಳನ್ನು 800 ರೂಪಾಯಿಗೆ ಮಾರುವ ಮೂಲಕ ಶೇರಿಂಗ್ ನತ್ತ ಹೆಚ್ಚು ಒಲವು ತೋರಲು ನಿರ್ಧರಿಸಿದ್ದು, ಕಡಿಮೆ ಕಿಲೋಮೀಟರ್ ಗಳ ಅಂತರದ ಟ್ರಿಪ್ ಗಳಿಗೆ ದ್ವಿಚಕ್ರ ವಾಹನ ಹೆಚ್ಚು ಉಪಯುಕ್ತ ಎಂಬ ಕಾರಣಕ್ಕೆ ಎಲೆಕ್ಟ್ರಿಕ್ ವಾಹನದ ಮೇಲೆ ಹೂಡಿಕೆಗೆ ತೀರ್ಮಾನಿಸಿದೆ.
ಈ ಕಾರಣದಿಂದಾಗಿ 500 ಬೌನ್ಸ್ ಸ್ಕೂಟರ್ ಗಳು ಇಂಧನ ಚಾಲಿತವಾದವುಗಳನ್ನು ಮಾರುವುದರೊಂದಿಗೆ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚು ಪ್ರಾಶಸ್ಯ ಕೊಡಲು ಇದು ಅನುಕೂಲವಾಗಿದೆ ಎಂದು ಬೌನ್ಸ್ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.