Cinema (ಸಿನಿಮಾ)
ಹುಟ್ಟು ಹಬ್ಬದ ಖುಷಿಯಲ್ಲಿ ಬಿಗ್ ಬಾಸ್ ಸ್ಫರ್ಧಿ ಚುಕ್ಕಿ ಚಂದನಾ- ಅವರ ಎಕ್ಸ್ ಕ್ಲೂಸಿವ್ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ: heggaddesamachar

‘ರಾಜಾ ರಾಣಿ’ ಖ್ಯಾತಿಯ ಚುಕ್ಕಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.

ಎಡವಟ್ಟು ಮಾಡೋದರಲ್ಲಿ ಚುಕ್ಕಿ ತುಂಬ ಫೇಮಸ್. ಪಟ ಪಟ ಅಂತ ಮಾತನಾಡುವ ಚುಕ್ಕಿ ಕಂಡರೆ ಪ್ರೇಕ್ಷಕರಿಗೆ ತುಂಬ ಇಷ್ಟ. ಚುಕ್ಕಿ ನಿಜವಾದ ಹೆಸರು ಚಂದನಾ ಅನಂತಕೃಷ್ಣ. ಹುಟ್ಟು ಹಬ್ಬದ ಶುಭಾಶಯಗಳು ಚಂದನಾ…ಇವರ ಹುಟ್ಟು ಹಬ್ಬದ ಪ್ರಯುಕ್ತ ಈ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮಗಾಗಿ…ನಿಮ್ಮ ಶುಭಾಶಯವೂ ಆಕೆಗಿರಲಿ…









Post Views:
416