
ಡಿ.೨೬ರಂದು ಅಪರೂಪದ ಖಗೋಳ ಕೌತುಕವಾದ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ.
ವಿಶೇಷವೇನೆಂದರೆ ಈ ಬಾರಿಯ ಸೂರ್ಯಗ್ರಹಣ ಇಡೀ ಭಾರತದಲ್ಲಿ ಅತೀ ಹೆಚ್ಚಾಗಿ ಮೈಸೂರಿನಲ್ಲಿ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಕ್ರಿಸ್ ಮಸ್ ಮರುದಿನ ನಡೆಯಲಿರುವ ಇಂಥಹ ಅವಿಸ್ಮರಣೀಯ ವಿದ್ಯಮಾನ ವೀಕ್ಷಿಸಲು ದೇಶದ ಮೂಲೆ ಮೂಲೆಯಿಂದ ಸಾಂಸ್ಕೃತಿಕ ನಗರಕ್ಕೆ ದೌಡಾಯಿಸಲಿದ್ದಾರೆ ಎಂದೂ ಕೂಡ ತಿಳಿಸಿದ್ದಾರೆ.
Post Views:
447