
ಸುಳ್ಳೇ ಬಿಜೆಪಿಯವರ ಮನೆ ದೇವರು. ಮಂಜುಳಾ ಮಾನಸ ಹೇಳಿಕೆ.
ಕುರುಬಾರಹಳ್ಳಿ ಸರ್ವೆ ನಂ .4 ಜಾಗದ ವಿಚಾರವಾಗಿ ಅಧಿಕೃತ ಆದೇಶಕ್ಕೂ ಮುನ್ನ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಆ ಜಾಗದ ವಿರುದ್ದ ನಾವೇನು ಮಾತನಾಡುತ್ತಿಲ್ಲ.
ಸರ್ಕಾರದಿಂದ ಸೂಚನೆ ಬರದೇ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಬಡಾವಣೆಯ ಜನರಿಗೆ ಮೋಸ ಮಾಡ್ತಿದ್ದಾರೆ.
ಒಬ್ಬ ಶಾಸಕರಾಗಿ ಜನರಿಗೆ ಈ ರೀತಿ ಮಾಡಬಾರದು. ಆ ಜಾಗಕ್ಕೆ ಸಂಬಂಧಿಸಿದವರು ಎಸ್.ಎ.ರಾಮದಾಸ್ ವಿರುದ್ದ ಚೀಟಿಂಗ್ ಕೇಸ್ ಹಾಕಬಹುದು ಎಂದು ಮಂಜುಳ ಮಾನಸ ಹೇಳಿದ್ದಾರೆ.
Post Views:
269