News (ಸುದ್ದಿ)

ಸುಯೇಜ್ ಫಾರಂನಲ್ಲಿ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನಕ್ಕೆ ವಿರೋಧ – ಪ್ರತಿಭಟನೆ : heggaddesamachar.com

Spread the love

ಸುಯೇಜ್ ಫಾರಂನಲ್ಲಿ ಪಾರ್ಕ್ ನಿರ್ಮಾಣಕ್ಕೆ ತೀರ್ಮಾನ.ಕನ್ನಡ ಕ್ರಾಂತಿ ದಳ ಮತ್ತು ಕನ್ನಡ ಸೇನೆ ಪಾರ್ಕ್ ನಿರ್ಮಾಣಕ್ಕೆ ವಿರೋಧ.

ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಪಾರ್ಕ್ ನಿರ್ಮಿಸಬಾರದೆಂದು ಒತ್ತಾಯ. ದನ ಕರುಗಳಿಗೆ ಹುಲ್ಲಾಗಲಿ ಎಂದು ಮೈಸೂರು ಮಹಾರಾಜರು ನೀಡಿದ ಸ್ಥಳ ಇದು.
ಪಾಲಿಕೆ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಮೈಸೂರಿನ ಸುತ್ತಾ ಮುತ್ತಾ ನೂರಾರು ಪಾರ್ಕ್ ಗಳಿವೆ .
ಅದನ್ನೇ ಅಭಿವೃದ್ಧಿ ಮಾಡಿಲ್ಲ. ಅವುಗಳನ್ನ ಅಭಿವೃದ್ಧಿಪಡಿಸುವ ಬದಲು. ಪಾರ್ಕ್ ನಿರ್ಮಿಸುತ್ತಿರುವುದು ಸರಿಯಲ್ಲ.

ಈ ನಿರ್ಧಾರ ಕೂಡಲೇ ಕೈ ಬಿಡಬೇಕು. ಹಿರಿಯ ಹೋರಾಟಗಾರ ಸತ್ಯಪ್ಪ ಒತ್ತಾಯ.
ಇದೇ ಸಂದರ್ಭ
ಕನ್ನಡ ಕ್ರಾಂತಿದಳ ಯುವ ಘಟಕದ ಅಧ್ಯಕ್ಷರಾದ ತೇಜಸ್ವಿ ಕುಮಾರ್ ಪಾಟೀಲ್, ಕನ್ನಡ ಸೇನೆ ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಳನಿ, ಗೋಪಾಲಕರ ಸಂಘದವರಾದ ಶಿವಣ್ಣ, ಮಹದೇವ್, ಯುವ ಹೋರಾಟಗಾರ ಧನಂಜಯ್, ಗೋಪಾಲಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *