Cinema (ಸಿನಿಮಾ)

ಸೀರೆ ಬಿಟ್ಟಳು, ಬಿಕಿನಿ ತೊಟ್ಟಳು : heggaddesamachar.com

Spread the love

ಕಿರುತೆರೆಯ ನಟಿಯರೆಂದರೆ ಮಾಮೂಲಾಗಿ ಸೀರೆಯಲ್ಲೇ ಜಾಸ್ತಿ ನಮಗೆ ಕಾಣೋಕೆ ಸಿಗುತ್ತಾರೆ. ಅಲ್ಲವರು ಸಾಂಪ್ರದಾಯಿಕವಾಗಿ ಕಾಣೋಕೆ ಸಿಗ್ತಾರೆ. ಆದರೆ ಅವರು ನಿಜ ಜೀವನದಲ್ಲಿ ಹಾಗಿರುವುದಿಲ್ಲ, ಸಖತ್ ಸ್ಟೈಲಿಶ್ ಮತ್ತು ಮಾಡರ್ನ್ ಆಗಿರುತ್ತಾರೆ.
ಅವರು ಹಾಟ್ ಆಗಿ ಕಾಣಿಸಿಕೊಂಡಾಗ ಸಾಕಷ್ಟು ಸುದ್ದಿ ಕೂಡ ಆಗುತ್ತಾರೆ. ಈಗ ಅದೇ ಸಾಲಿಗೆ ಹಿಂದಿ ಕಿರುತೆರೆ ನಟಿ ರುಬಿನಾ ಡಿಲೈಕಾ ಸೇರಿದ್ದಾರೆ.

ರುಬಿನಾ ತಮ್ಮ ಪತಿಯೊಂದಿಗೆ ಫಿಲಿಫೈನ್ಸ್ ಪ್ರವಾಸದಲ್ಲಿದ್ದು ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಫೊಟೋ ಶೂಟ್ ಮಾಡಿಸಿಕೊಂಡು ಅದನ್ಮ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳೀಗ ಸಖತ್ ವೈರಲ್ ಆಗಿವೆ.

ರುಬಿನಾ ಡಿಲೈಕಾ ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶಕ್ತಿ ಅಸ್ಥಿತ್ವಾ ಕೆ ಎಹ್ಸಾಸ್ ಕಿ’ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದು ಅಲ್ಲವರು ಸೀರೆಯುಟ್ಟು ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ ಕಾಣಿಸಿಕೊಳ್ಳುತ್ತಾರೆ.

ಸದ್ಯಕ್ಕೆ ಅವರ ಬಿಕಿನಿ ಪೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದು ಆ ಫೋಟೋಗಳು ಇಲ್ಲಿವೆ ನೋಡಿ…

Leave a Reply

Your email address will not be published. Required fields are marked *