News (ಸುದ್ದಿ)

ಸಾವಿನಂಚಿನ ಕದ ತಟ್ಟುತ್ತಿದೆಯಾ ಕೊರೋನಾ…!!! : heggaddesamachar.com

Spread the love

ಭಾರತದಲ್ಲಿ ಕೊರೋನಾ ವೈರಸ್ ಮಾಹಿತಿ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 37,916 ಸಕ್ರಿಯವಾಗಿದ್ದರೆ, 1,886 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಟ್ಟು 3,390 ಜನರು ಧನಾತ್ಮಕ ಪರೀಕ್ಷೆ(positive cases) ಮತ್ತು 103(Death) ಮಂದಿ ಸಾವನ್ನಪ್ಪಿದ್ದಾರೆ. ದೃಡಪಡಿಸಿದ COVID-19 ಪ್ರಕರಣಗಳು ವೇಗವಾಗಿ 60,000 ಕ್ಕೆ ತಲುಪುತ್ತಿವೆ ಮತ್ತು ಸಾವಿನ ಸಂಖ್ಯೆ 1,900 ದಾಟಿದೆ. ದೇಶದಲ್ಲಿ ಅತಿ ಹೆಚ್ಚು ದೃಢಪಡಿಸಿದ ಪ್ರಕರಣಗಳು ಮಹಾರಾಷ್ಟ್ರದಿಂದ (17,974).

ಇತರ ರಾಜ್ಯಗಳು ಈ ಕೆಳಗಿನಂತೆ ಪ್ರಕರಣಗಳನ್ನು ವರದಿ ಮಾಡಿವೆ: ಗುಜರಾತ್ (7012), ದೆಹಲಿ (5,980), ತಮಿಳುನಾಡು (3,550), ರಾಜಸ್ಥಾನ (3,061), ಮಧ್ಯಪ್ರದೇಶ (2,942), ಉತ್ತರ ಪ್ರದೇಶ (3,071), ಆಂಧ್ರಪ್ರದೇಶ (1,847), ಪಶ್ಚಿಮ ಬಂಗಾಳ (1548), ಪಂಜಾಬ್ (1,644), ತೆಲಂಗಾಣ (1123), ಜಮ್ಮು ಮತ್ತು ಕಾಶ್ಮೀರ (793), ಕರ್ನಾಟಕ (705), ಬಿಹಾರ (550) ಮತ್ತು ಹರಿಯಾಣ (525).

ನಿಮ್ಮ ಆರೋಗ್ಯದ ಕಾಳಜಿ ನಿಮ್ಮ ಕೈಯಲಿದೆ.
ಅಗತ್ಯ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಹೋಗಿ ಬನ್ನಿ. ಕೊರೋನಾ ಮಹಾಮಾರಿ ಸಾವಿನ ಮಹಾಪ್ರಳಯಕ್ಕೆ ಕಾರಣವಾಗದಿರಲಿ.

Leave a Reply

Your email address will not be published. Required fields are marked *