Cinema (ಸಿನಿಮಾ)

ಶಿವಣ್ಣನ ಹೊಸ ಚಿತ್ರಕ್ಕೆ ಬರ್ತಿದ್ದಾರೆ ಪ್ರಿಯಾ ಆನಂದ್ : heggaddesamachar.com

Spread the love

ಡಾ. ಶಿವರಾಜ್ ಕುಮಾರ್ ಒಂದರ ಹಿಂದೆ ಒಂದರಂತೆ ಸಿನಿಮಾವನ್ನ ಮಾಡುತ್ತಿದ್ದು ಅವರ ಇತ್ತೀಚಿನ ಆಯುಷ್ಮಾನ್ ಭವ ಚಿತ್ರವು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಅಲ್ಲದೇ
ಇದೀಗ ಅವರ ನಟನೆಯ ಮತ್ತೊಂದು ಚಿತ್ರ ದ್ರೋಣ ಕೂಡ ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ಅಂದಹಾಗೆ ಇದಾದ ನಂತರ ಶಿವಣ್ಣ ಯಾವ ಚಿತ್ರ ಒಪ್ಪಿಕೊಳ್ಳುತ್ತಾರೆ ಎನ್ನುವ ಕೌತುಕ ಎಲ್ಲರಲ್ಲಿಯೂ ಮನೆಮಾಡಿತ್ತು. ಅದಕ್ಕೀಗ ಬ್ರೇಕ್ ಬಿದ್ದಿದೆ.

ಇದೀಗ ಶಿವರಾಜ್ ಕುಮಾರ್ ಎಸ್.ಆರ್.ಕೆ ಮತ್ತು ಹೆಸರಿಡದ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ಧಿ ಗಾಂಧಿನಗರದಿಂದ ಹೊರಬಿದ್ದಿದೆ.

ರವಿ ಅರಸು ನಿರ್ದೇಶನದ ಈ ಚಿತ್ರ ಕ್ಕೆ ನಾಯಕಿಯಾಗಿ ಪ್ರಿಯಾ ಆನಂದ್ ಜೋಡಿಯಾಗಿ ನಟಿಸುತ್ತಿದ್ದಾರಂತೆ…

Leave a Reply

Your email address will not be published. Required fields are marked *