News (ಸುದ್ದಿ)

ಶಾಕಿಂಗ್ – ಇಲ್ಲಿದೆ ನೋಡಿ ಕೊರೋನಾ ಕಂಪ್ಲೀಟ್ ಅಂಕಿ ಅಂಶ: heggaddesamachar.com

Spread the love

Govind 19 Corona virus India state district wise tally
(ಭಾರತದ ಕೊರೋನಾ ಅಂಕಿ ಅಂಶ)
(ಭಾರತದಲ್ಲಿ ಒಟ್ಟು ಕಂಡು ಬಂದ ಕೊರೋನಾ ಮಾಹಿತಿ ಪಟ್ಟಿಯಲ್ಲಿ ತಿಳಿಸಿದಂತೆ)

ಒಟ್ಟು TOTAL- 46437
ಜನರು ಕೊರೋನಾಗೆ ತುತ್ತಾಗಿದ್ದಾರೆ.
ಗುಣಮುಖರಾದರು – 12842
ಸೋಂಕಿತರು – 32025
ಮರಣ ಹೊಂದಿದವರು – 1566
ಇವಿಷ್ಟು ಭಾರತದ ಅಂಕಿ ಆಂಶ.

ಇನ್ನು ರಾಜ್ಯವಾರು ಅಂಕಿ ಅಂಶಗಳ ಪಟ್ಟಿ ನೋಡುವುದಾದರೆ, ಒಂದೊಂದಾಗಿ ರಾಜ್ಯಗಳ ಕೊರೋನಾ ಚಿಕಿತ್ಸೆ ಪಡೆಯುತ್ತಿರುವವರು, ಗುಣಮುಖರಾದರು, ಸಾವಿನ ಸಂಖ್ಯೆ ಹೀಗೆ ಒಂದೊಂದನ್ನೇ ನೋಡುವುದಾದರೆ ಅದರ ವಿವರ ಈ ಕೆಳಗಿನಂತಿದೆ.

ಮಹಾರಾಷ್ಟ್ರ
Maharashtra
ಒಟ್ಟು – 14541
ಚೇತರಿಕೆ – 2465
ಸೋಂಕಿತರು – 11493
ಸಾವು – 583

ಗುಜರಾತ್
Gujarat
ಒಟ್ಟು – 5804
ಚೇತರಿಕೆ – 1195
ಸೋಂಕಿತರು – 4290
ಸಾವು – 319

ದೆಹಲಿ
Delhi
ಒಟ್ಟು – 4898
ಚೇತರಿಕೆ – 1431
ಸೋಂಕಿತರು – 3403
ಸಾವು – 64

ತಮಿಳುನಾಡು
Tamil Nadu
ಒಟ್ಟು – 3550
ಚೇತರಿಕೆ – 1409
ಸೋಂಕಿತರು – 2110
ಸಾವು – 31

ರಾಜಸ್ಥಾನ
Rajasthan
ಒಟ್ಟು – 3061
ಚೇತರಿಕೆ – 1438
ಸೋಂಕಿತರು – 1546
ಸಾವು – 77

ಮಧ್ಯಪ್ರದೇಶ
Madhya Pradesh
ಒಟ್ಟು – 2942
ಚೇತರಿಕೆ – 856
ಸೋಂಕಿತರು – 1921
ಸಾವು – 165

ಉತ್ತರ ಪ್ರದೇಶ
Uttar Pradesh
ಒಟ್ಟು – 2766
ಚೇತರಿಕೆ – 802
ಸೋಂಕಿತರು – 1914
ಸಾವು – 50

ಪಶ್ಚಿಮ ಬಂಗಾಳ
West Bengal
ಒಟ್ಟು – 1259
ಚೇತರಿಕೆ – 218
ಸೋಂಕಿತರು – 908
ಸಾವು – 133

ಆಂಧ್ರಪ್ರದೇಶ
Andhra Pradesh
ಒಟ್ಟು – 1650
ಚೇತರಿಕೆ – 524
ಸೋಂಕಿತರು – 1093
ಸಾವು – 33

ಪಂಜಾಬ್
Punjab
ಒಟ್ಟು – 1232
ಚೇತರಿಕೆ – 128
ಸೋಂಕಿತರು – 1081
ಸಾವು – 23

ತೆಲಂಗಾಣ
Telangana
ಒಟ್ಟು – 1085
ಚೇತರಿಕೆ – 585
ಸೋಂಕಿತರು – 471
ಸಾವು – 29

ಜಮ್ಮು ಮತ್ತು ಕಾಶ್ಮೀರ
Jammu and Kashmir
ಒಟ್ಟು – 726
ಚೇತರಿಕೆ – 303
ಸೋಂಕಿತರು – 415
ಸಾವು – 8

ಕರ್ನಾಟಕ
Karnataka
ಒಟ್ಟು – 651
ಚೇತರಿಕೆ – 321
ಸೋಂಕಿತರು – 302
ಸಾವು – 27

ಬಿಹಾರ
Bihar
ಒಟ್ಟು – 528
ಚೇತರಿಕೆ – 124
ಸೋಂಕಿತರು – 400
ಸಾವು – 4

ಹರಿಯಾಣ
Haryana
ಒಟ್ಟು – 517
ಚೇತರಿಕೆ – 254
ಸೋಂಕಿತರು – 257
ಸಾವು – 6

ಕೇರಳ
Kerala
ಒಟ್ಟು – 500
ಚೇತರಿಕೆ – 462
ಸೋಂಕಿತರು – 34
ಸಾವು – 4

ಒಡಿಸ್ಸಾ
Odisha
ಒಟ್ಟು – 169
ಚೇತರಿಕೆ – 60
ಸೋಂಕಿತರು – 108
ಸಾವು – 1

ಜಾರ್ಖಂಡ
Jharkhand
ಒಟ್ಟು – 115
ಚೇತರಿಕೆ – 27
ಸೋಂಕಿತರು – 85
ಸಾವು – 3

ಚಂಡಿಗಢ
Chandigarh
ಒಟ್ಟು – 102
ಚೇತರಿಕೆ – 21
ಸೋಂಕಿತರು – 80
ಸಾವು – 1

ಉತ್ತರಕಾಂಡ
Uttarakhand
ಒಟ್ಟು – 60
ಚೇತರಿಕೆ – 39
ಸೋಂಕಿತರು – 20
ಸಾವು – 1

ಛತ್ತೀಸ್ ಗಡ
Chhattisgarh
ಒಟ್ಟು – 58
ಚೇತರಿಕೆ – 36
ಸೋಂಕಿತರು – 22
ಸಾವು – 0

ಅಸ್ಸಾಂ
Assam
ಒಟ್ಟು- 43
ಚೇತರಿಕೆ – 33
ಸೋಂಕಿತರು – 9
ಸಾವು – 1

ಲಡಾಖ್
Ladakh
ಒಟ್ಟು – 42
ಚೇತರಿಕೆ – 17
ಸೋಂಕಿತರು – 25
ಸಾವು – 0

ಹಿಮಾಚಲ ಪ್ರದೇಶ
Himachal Pradesh
ಒಟ್ಟು – 41
ಚೇತರಿಕೆ – 34
ಸೋಂಕಿತರು – 2
ಸಾವು – 2

ಅಂಡಮಾನ್ ಮತ್ತು ನಿಕೋಬಾರ್
Andaman and Nicobar Islands
ಒಟ್ಟು – 33
ಚೇತರಿಕೆ – 32
ಸೋಂಕಿತರು – 1
ಸಾವು – 0

ತ್ರಿಪುರ
Tripura
ಒಟ್ಟು- 29
ಚೇತರಿಕೆ – 2
ಸೋಂಕಿತರು – 27
ಸಾವು – 0

ಮೇಘಾಲಯ
Meghalaya
ಒಟ್ಟು – 12
ಚೇತರಿಕೆ – 10
ಸೋಂಕಿತರು – 1
ಸಾವು – 1

ಪಾಂಡಿಚೇರಿ
Puducherry
ಒಟ್ಟು – 12
ಚೇತರಿಕೆ – 6
ಸೋಂಕಿತರು – 6
ಸಾವು – 0

ಗೋವಾ
Goa
ಒಟ್ಟು – 7
ಚೇತರಿಕೆ – 7
ಸೋಂಕಿತರು – 0
ಸಾವು – 0

ಮಣಿಪುರ
Manipur
ಒಟ್ಟು – 2
ಚೇತರಿಕೆ – 2
ಸೋಂಕಿತರು – 0
ಸಾವು – 0

ಮಿಜೋರಾಂ
Mizoram
ಒಟ್ಟು – 1
ಚೇತರಿಕೆ – 0
ಸೋಂಕಿತರು – 1
ಸಾವು – 0

ಅರುಣಾಚಲ ಪ್ರದೇಶ
Arunachal Pradesh
ಒಟ್ಟು – 1
ಚೇತರಿಕೆ – 1
ಸೋಂಕಿತರು – 0
ಸಾವು – 0

ಲಾಕ್ ಡೌನ್ ಇದ್ದರು ಕೆಂದ್ರಸರ್ಕಾರ, ರಾಜ್ಯಸರಕಾರಗಳು ಒಂದಷ್ಟು ನಿಯಮಗಳನ್ನು ಜಾರಿಗೊಳಿಸಿದರು, ದಿನೇ ದಿನೇ ಹೆಚ್ಚುತ್ತಾ ಹೋಗಿದ್ದು ಕೊರೋನಾ ಸೋಂಕಿತರು.
ವಿಶ್ವ ಆರೋಗ್ಯ ಸಂಸ್ಥೆ ಇಂದು (ಮೇ 05 ಸಮಯ ಬೆಳಿಗ್ಗೆ 4.00am) ಬೆಳಿಗ್ಗೆ 4 ಗಂಟೆಗೆ ನೀಡಿದ ಮಾಹಿತಿ ಪ್ರಕಾರ
ದೃಢಪಟ್ಟ covid 19 ಕೇಸುಗಳು
ಒಟ್ಟಾಗಿ – 3,442,234
ಧೃಡಪಟ್ಟ ಸಾವಿನ ಸಂಖ್ಯೆ – 239,740

ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಫೆಬ್ರವರಿ 15ರಿಂದ ಮೇ 2ರ ತನಕ
ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಗ್ರಾಫ್ ಮುಖಾಂತರ ಹೇಳುವುದಾದರೆ
ಫೆಬ್ರವರಿ 15ಕ್ಕೆ 10k ಇದ್ದ ನಂಬರ್
ಮುಂದುವರೆದು
20k, 30k, 40k ಈಗ ಪ್ರಸ್ತುತ
ಮೇ ತಿಂಗಳಲ್ಲಿ 50k ಹತ್ತತ್ತಿರ ಇದೆ.

ಈವರೆಗೆ ಕೊರೋನಾ ಬಂದು ಗುಣಮುಖರಾದ ಅಂತೆಯೇ ಚಿಕಿತ್ಸೆ ಪಡೆದು ಹೊರಬಂದವರು 12,847 ಅಂದರೆ ಶೇಕಡ 89 ಮಂದಿ ಕೊರೋನಾದಿಂದ ಬಿಡುಗಡೆ ಪಡೆದಿದ್ದಾರೆ.

ಆದರೆ ಮರಣ ಪಟ್ಟಿದ್ದು 1,566
ಅಂದರೆ ಶೇಕಡ 11ರಷ್ಟು ಮಂದಿ ಮರಣಕ್ಕೆ ತುತ್ತಾಗಿದ್ದಾರೆ.

ಹಾಗಾಗಿ ಪ್ರಸ್ತುತ ದೇಶದಲ್ಲಿ
ಮೆ 05 ವರೆಗಿನ ಅಂಕಿ ಅಂಶದ ಪ್ರಕಾರ 46,437 – ಕೊರೋನಾ ಕೇಸ್ಗಳು
ಇದರಲ್ಲಿ ಗುಣಮುಖರಾದರು 12,842
ಕೊರೋನಾ ಸೋಂಕಿತರು 32025
ಮರಣ ಹೊಂದಿದವರು – 1566

ಲಾಕ್ ಡೌನ್ ಇದ್ದು ಕೂಡಾ ಇಷ್ಟು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಇಷ್ಟರವರೆಗೆ ಸುಮ್ಮನಿದ್ದ ನಾವು ಈಗ ಓಡಾಟ ಎಂದು ಸುತ್ತಾಡಿದರೆ ಒಂದು ತಿಂಗಳ ಒಳಗಾಗಿ ಈ ಸಂಖ್ಯೆಗಳೆಲ್ಲಾ ದ್ವಿಗುಣವಾಗುವ ಎಲ್ಲಾ ಸಾಧ್ಯತೆಗಳು ಇವೆ.
ನಾಗರಿಕರು ಈ ಬಗ್ಗೆ ಗಮನಕೊಟ್ಟು ಎಚ್ಚೆತ್ತುಕೊಳ್ಳಬೇಕು…
ರೀ: ಹೆಗ್ಗದ್ದೆ ಸಮಾಚಾರ್.ಕಾಮ್


Leave a Reply

Your email address will not be published. Required fields are marked *