Cinema (ಸಿನಿಮಾ)
ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರ ಇನ್ಮುಂದೆ ಕನ್ನಡದಲ್ಲೂ ಲಭ್ಯ – ನಿರ್ದೇಶಕ ರಿಷಬ್ ಶೆಟ್ಟಿ ವಾಯ್ಸ್ : heggaddesamachar

ನಟ ನಿರ್ದೇಶಕ ರಿಷಬ್ ಶೆಟ್ಟಿ ಹಿನ್ನೆಲೆ ಧ್ವನಿಯಲ್ಲಿ ಮೂಡಿ ಬರಲಿರುವ ಸಾಕ್ಷ್ಯ ಚಿತ್ರ. ತಮಿಳು-ತೆಲಗು ಅವತರಣಿಕೆಯಲ್ಲಿ ಪ್ರಕಾಶ್ ರೈ ಹಿನ್ನೆಲೆ ಧ್ವನಿ.
ಹಿಂದಿಯಲ್ಲಿ ರಾಜಕುಮಾರ್ ರಾವ್ ಹಿನ್ನೆಲೆ ಧ್ವನಿ. ಜೂನ್ 5 ರಂದು ಪರಸರ ದಿನಾಚರಣೆಯಂದು ಪ್ರಸಾರವಾಗಲಿರುವ ಸಾಕ್ಷ್ಯ ಚಿತ್ರ.
ಡಿಸ್ಕವರಿ ಹಾಗೂ ಅನಿಮಲ್ ಪ್ಲಾನೆಟ್ ಚಾನಲ್ ನಲ್ಲಿ ಪ್ರಸಾರ. ಕರ್ನಾಟಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಖ್ಯಾತ ವನ್ಯ ಜೀವಿ ಛಾಯಗ್ರಾಹಕರಾದ ಅಮೋಘ ವರ್ಷ ಮತ್ತು ಕಲ್ಯಾಣ ವರ್ಮ ನಿರ್ಮಿಸಿರಿವ ಸಾಕ್ಷ್ಯ ಚಿತ್ರ. ಕರ್ನಾಟಕ ಎಲ್ಲಾ ಕಾಡಿನಲ್ಲಿ ಚಿತ್ರೀಕರಣಗೊಂಡಿರವ ಚಿತ್ರ.
ಈಗಾಗಲೆ ಇಂಗ್ಲೀಷ್ ಅವತರಣಿಕೆಯಲ್ಲಿ ಜನ ಮೆಚ್ಚಿಗೆ ಪಡೆದುಕೊಂಡಿರುವ ಸಾಕ್ಷ್ಯ ಚಿತ್ರ. ಕನ್ನಡ , ತಮಿಳು, ತೆಲಗು ಹಾಗೂ ಹಿಂದಿ ಭಾಷೆಯಲ್ಲಿ ಪ್ರೋಮೊದಲ್ಲಿ ಸದ್ದು ಮಾಡಿದೆ ಈ ಸಾಕ್ಷ್ಯ ಚಿತ್ರ