
ಅಪರಿಚಿತ ವಾಹನ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು. ಪಿರಿಯಾಪಟ್ಟಣ ತಾಲೋಕಿನ ಅಸ್ವಾಳು ಗ್ರಾಮದ ಸ್ವಾಮಿನಾಯ್ಕ (38) ಮೃತ ದುರ್ದೈವಿ.
ಸ್ವಗ್ರಾಮದಿಂದ ಪತ್ನಿ ತವರೂರು ಎಚ್.ಡಿ.ಕೋಟೆ ಪಟ್ಟಣಕ್ಕೆ ಆಗಮಿಸಿದ್ದ ಸ್ವಾಮಿ. ಎಚ್.ಡಿ.ಕೋಟೆ ತಾಲೋಕಿನ ಕೆ.ಯಡತೊರೆ ಬಳಿ ಸಂಬನವಿಸಿದ ಅವಗಡ.
ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗಿರುವ ಅಪರಿಚಿತ ವಾಹನ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Post Views:
281