Cinema (ಸಿನಿಮಾ)
ಲಾಕ್ ಡೌನ್ ನಡುವೆ ಲಾಕ್ ಆದ್ರು ನಿರ್ದೇಶಕ ಎ.ಪಿ ಅರ್ಜುನ್: heggaddesamachar.com

ಸ್ಯಾಂಡಲ್ ವುಡ್ ನಿರ್ದೇಶಕರು ಎ ಪಿ ಅರ್ಜುನ್ ಅವರು ದಾಂಪತ್ಯಕ್ಕೆ ಇಂದು ಪಾದಾರ್ಪಣೆ ಮಾಡಿದವರು.
ಏಳೆಂಟು ವರುಷಗಳಿಂದ ಪ್ರೀತಿಯ ತೇರಲ್ಲಿ ಸಾಗುತ್ತಿದ್ದ ಎ ಪಿ ಅರ್ಜುನ್ ಮತ್ತು ಹಾಸನದವರಾದ ಬಿ ಆರ್ ಅನ್ನಪೂರ್ಣ ಇದೀಗ ಜೋಡಿಯಾಗಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ.
ಸರಳ ವಿವಾಹವಾದರೂ, ಜೀವನ ಸುಲಲಿತವಾಗಿ ಸಾಗಲಿ
Post Views:
770