ಲವ್ ಮಾಕ್ಟೈಲ್ ಜೋಡಿಗೆ ಕರೋನಾ ಪಾಸಿಟಿವ್: heggaddes

Spread the love

ಮೊನ್ನೆ ಮೊನ್ನೆ ಹಸೆಮಣೆ ಏರಿದ್ದ ಲವ್ ಮಾಕ್ಟೈಲ್ ಸಿನಿಮಾದಿಂದ ಕ್ಯೂಟದ ಕಪಲ್ ಎನಿಸಿಕೊಂಡಿದ್ಸ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಗೆ ಕರೋನಾ ಸೋಂಕು ತಗುಲಿದೆ.

ನಮಗೆ ಸೋಂಕಿರುವುದು ದೃಢಪಟ್ಟಿದ್ದು ನಮ್ಮ ಸಂಪರ್ಕಕ್ಕೆ ಬಂದವರು ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಡಾರ್ಲಿಂಗ್ ಕೃಷ್ಣ ಟ್ವೀಟ್ ಮಾಡಿದ್ದಾರೆ.

ಟೈಗರ್ ಪ್ರಭಾಕರ್ ಬಗ್ಗೆ ಏನೇನೋ ಹೇಳ್ತಿದ್ದಾರೆ ಅದೆಲ್ಲ ಸುಳ್ಳು… ಸತ್ಯ ನಾ ಹೇಳ್ತೀನಿ ಕೇಳಿ | Manmohan Rai Life Story Part 5 | Heggadde Studio

ಸೆಲೆಬ್ರೆಟಿಗಳೆಲ್ಲರಿಗೂ ಕರೋನಾ, ಕರೋನಾ:

ಹೋದ ವರ್ಷದ ಕರೋನಾಗಿಂತ ಈ ಬಾರಿಯ ಕರೋನಾ ಸುಳಿವಿಲ್ಲದೆ ಹೆಚ್ಚಾಗಿ ಪಸರಿಸುತ್ತಿದ್ದು, ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್, ಅಜಯ್ ದೇವಗನ್, ಗೋವಿಂದ, ನಟಿ ಕತ್ರಿನಾ ಕೈಫ್ ಸೇರಿದಂತೆ ಅನೇಕರಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ.

ಈಗಾಗಲೇ ಹೋದ ಬಾರಿಯ ಕರೋನಾ ಲಾಕ್ ಡೌನ್ ನಿಂದ ಜನ ತತ್ತರಿಕೆಯಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದು, ಈ ಬಾರಿಯೂ ಕೂಡ ಲಾಕ್ ಡೌನ್ ಆದ್ರೆ ಬದುಕು ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಉದ್ಭವವಾಗಿದೆ.

ಚೆನ್ನಾಗಿರೋ ಹುಡ್ಗೀರನ್ನ ನೋಡೋಕೆ ಮೈಸೂರಿಂದ ಬೆಂಗಳೂರಿಗೆ ಬರೋರು ನನ್ ಫ್ರೆಂಡ್ಸು 😎 | Stand Up Comedian Gowtham Shravan Kumar Interview Part 3 | Heggadde Studio

ಮಾಲ್ಡಿವ್ಸ್ ನಿಂದ ವಾಪಾಸಾಗಿದ್ದ ಲವ್ ಮಾಕ್ಟೈಲ್ ಜೋಡಿ:

ಮದುವೆ ಮುಗಿಸಿಕೊಂಡು, ಮಾಲ್ಡಿವ್ಸ್ ಗೆ ಹನಿಮೂನ್ ಗೆ ಹೋಗಿದ್ದ ಮಿಲನ, ಕೃಷ್ಣ ಜೋಡಿ, ಇತ್ತೀಚೆಗಷ್ಟೇ ಮನೆಗೆ ವಾಪಾಸಾಗಿದ್ದರು. ಲವ್ ಮಾಕ್ಟೈಲ್ ಚಿತ್ರದ ಸಕ್ಸಸ್ ನ ನಂತರ ಇದೀಗ ಲವ್ ಮಾಕ್ಟೈಲ್ ೨ ಚಿತ್ರವನ್ನು ಈ ಜೋಡಿ ಮಾಡುತ್ತಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ.

ರಿ. ಹೆಗ್ಗದ್ದೆ ಸಮಾಚಾರ್.ಕಾಮ್ ಬೆಂಗಳೂರು..

ಮೈಸೂರಲ್ಲಿ ಸಯ್ಯದ್ ಇಸಾಕ್ ಕಟ್ಟಿದ್ದ ಕನ್ನಡ ಲೈಬ್ರೆರಿ ಸುಟ್ಟ ಕಿಡಿಗೇಡಿಗಳು |ಇವರ ಕನ್ನಡ ಪ್ರೀತಿ ನೋಡಿ ಶಾಕ್ ಆಗುತ್ತೆ | Samachara_Sandeep

Leave a Reply

Your email address will not be published. Required fields are marked *