News (ಸುದ್ದಿ)

ಲಯನ್ ಕ್ಲಬ್ ಆಫ್ ಮೈಸೂರು ಮಿಲಿಯನ್ ವತಿಯಿಂದ ವೈದ್ಯರ ದಿನಾಚರಣೆ ಆಚರಿಸಲಾಯಿತು: heggaddesamachar

Spread the love

ಲಯನ್ ಕ್ಲಬ್ ಆಫ್ ಮೈಸೂರು ಮಿಲಿಯನ್ ವತಿಯಿಂದ ವೈದ್ಯರ ದಿನಾಚರಣೆ ಆಚರಿಸಲಾಯಿತು. ಮೈಸೂರಿನ ಕೆ ಆರ್ ಆಸ್ಪತ್ರೆ ಯಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ರಾಜೇಶ್,ಡಾ. ಅಮೃತ, ಡಾ.ಅನುರಾಧ,ಡಾ. ನಂಜುಂಡಸ್ವಾಮಿ ಇವರಿಗೆ ಸನ್ಮಾನ ಮಾಡಲಾಯಿತು.

ಇದೇ ಸಂದರ್ಭ ಅಧ್ಯಕ್ಷರಾದ C.M. ಲವ , A.C. ರವಿ ಕಾರ್ಯದರ್ಶಿ, ವೆಂಕಟರವಣಪ್ಪಾ ಖಜಾಂಚಿ ಮತ್ತು ಪ್ರಾಂತೀಯ ಅಧ್ಯಕ್ಷರು ಲೋಕೇಶ್, N.ರವಿಕುಮಾರ್ ವಲಯ ಅಧ್ಯಕ್ಷರು, ಪ್ರಸನ್ನ, ಗಂಗಾಧರೆಪ್ಪ, ಕಿರಣ್ ಕುಮಾರ್ ರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *