News (ಸುದ್ದಿ)
ರೈಲಿಗೆ ತಲೆಕೊಟ್ಟು ಖಾಸಗಿ ನ್ಯೂಸ್ ಚಾನೆಲ್ ಕ್ಯಾಮರಾಮನ್ ಆತ್ಮಹತ್ಯೆ – ಕಲಬುರಗಿ ಬ್ರೇಕಿಂಗ್: heggaddesamachar

ರೈಲಿಗೆ ತಲೆ ಕೊಟ್ಟು ಖಾಸಗಿ ನ್ಯೂಸ್ ಚಾನೆಲ್ವೊಂದರ ಕ್ಯಾಮರಮನ್ ಆತ್ಮಹತ್ಯೆ .
ಹನುಮಂತ್ರಾವ್ (42) ಆತ್ಮಹತ್ಯೆ ಮಾಡಿಕೊಂಡ ಕ್ಯಾಮರಮನ್. ಕಲಬುರಗಿ ಹೊರವಲಯದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಬಳಿಯ ರೈಲು ಹಳಿ ಮೇಲೆ ಘಟನೆ ಮೃತ ಹನುಮಂತ್ರಾವ್ ಕಲಬುರಗಿ ಮೂಲದವರು ವೈಯುಕ್ತಿಕ ಸಮಸ್ಯೆಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ.
ಘಟನಾ ಸ್ಥಳದಲ್ಲಿ ಮದ್ಯದ ಬಾಟಲಿಗಳು ಪತ್ತೆ ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.
Post Views:
373