News (ಸುದ್ದಿ)
ರೈತರಿಗೆ ಗಿಫ್ಟ್ – ಅದಕ್ಕಾಗಿ ಬಂದಿದೆ ರೈತಮಿತ್ರ: heggaddesamachar

ಅನ್ನದಾತರ ಹಸಿವನ್ನು ನೀಗಿಸಲು ಆಪತ್ಬಾಂಧವನಾಗಿ ಒಂದು ಆಪ್…
ರೈತರಿಗೆ ಕನಿಷ್ಠ ಬೆಂಬಲ ಬೆಲೆಗೆ ಸಹಕಾರಿಯಾಗುವಂತೆ ಮತ್ತು ಬೆಳೆವಿಮೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನ್ನದಾತ ಆಪ್ ಎಂಬ ಹೆಸರಿನ ಆಪ್ ಒಂದನ್ನು ಪರಿಚಯಿಸುತ್ತಿದೆ.
ರೈತರ ನೇರ ಸಂಪರ್ಕಕ್ಕೆ ಸಹಕಾರಿಯಾಗುವಂತೆ “ರೈತ ಮಿತ್ರ” ಎನ್ನುವ ಶಿರೋನಾಮೆಯೊಂದಿಗೆ ರೈತ ಮಿತ್ರರ ನೇಮಕ ಮಾಡುವ ಮೂಲಕ ಮಿತ್ರರೊಂದಿಗೆ ನಾನಾ ಭಾಗದ ರೈತರನ್ನು ತಲುಪಲು ಇದು ಸಹಕಾರಿಯಾಗಿದೆ.
ಈ ರೈತಮಿತ್ರರು ರೈತರೊಂದಿಗೆ ಸಂಪರ್ಕದಲ್ಲಿರುತ್ತಾರೆ.ಇನ್ನೊಂದು “ಸ್ವಾಭಿಮಾನಿ ರೈತ” ಎಂಬ ಶಿರೋನಾಮೆಯೊಂದಿಗೆ ಚಿಪ್ ಆಧಾರಿತ “ಕಿಸಾನ್ ಕ್ರೆಡಿಟ್ ಕಾರ್ಡ್” ಬಿಡುಗಡೆಗೊಳಿಸುತ್ತಿದ್ದು ಹಣಕಾಸು ವ್ಯವಹಾರಗಳಿಗೆ ಇದು ಸಹಕಾರಿಯಾಗಲಿದೆ. ಬೆಳೆ ಪದ್ಧತಿಯಲ್ಲಿ ಬದಲಾವಣೆಯನ್ನು ನಿರೀಕ್ಷಿಸುವ ರೈತರಿಗೆ ಇದು ಉತ್ತಮ ರೀತಿಯಲ್ಲಿ ಸಹಕಾರಿಯಾಗಲಿದೆ ಎನ್ನಬಹುದು ಮತ್ತು ತಾಂತ್ರಿಕೃತ ಜಗತ್ತಿನೊಂದಿಗೆ ಒಗ್ಗಿಕೊಳ್ಳಲು ಇದು ಉತ್ತಮ ಮಾರ್ಗೋಪಾಯ.