News (ಸುದ್ದಿ)

ರಾಯಚೂರು ಬ್ರೇಕಿಂಗ್ – ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲು ಬಂದ ಪೋಷಕರಿಗೆ ಪೊಲೀಸರ ಲಾಠಿ ಏಟು: heggaddesamachar

Spread the love

ರಾಯಚೂರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಘಟನೆ.


ಮಗನನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದ ಪಾಲಕ. ಪರೀಕ್ಷಾ ಕೇಂದ್ರದೊಳಗೆ ಪರೀಕ್ಷಾರ್ಥಿ ಬಿಟ್ಟು ಪಾಲಕರಿಗೆ ಅವಕಾಶ ಇಲ್ಲ.

ಮಗನನ್ನು ಕೊಠಡಿ ಒಳಗೆ ಕಳುಹಿಸಿ ವಾಪಾಸಾಗಿದ್ರಿಂದ ಪಾಲಕ ಹಾಗೂ ಪೊಲೀಸರ ನಡುವೆ ವಾಗ್ವಾದ. ಮಾತಿನ ಚಕಮಕಿಗೆ ಇಳಿದ ಪಾಲಕನಿಗೆ ಪೊಲೀಸರ ಲಾಠಿ ಏಟು

ರಾಯಚೂರು ನಗರದ ವೆಸ್ಟ್ ಪೊಲೀಸ್ ಠಾಣಾ ಸಿಬ್ಬಂದಿಯಿಂದ ಲಾಠಿ ರುಚಿ. ಪಾಲಕನನ್ನು ಠಾಣೆಗೆ ಕರೆದೊಯ್ದ ಪೊಲೀಸ್ ಕಾನ್ಸ್ಟೇಬಲ್.

www.heggaddesamachar.com

Leave a Reply

Your email address will not be published. Required fields are marked *