News (ಸುದ್ದಿ)

ರಾತ್ರಿ ೮ ಕ್ಕೆ ಮೋದಿ ಭಾಷಣ: heggaddesamachar.com

Spread the love

ಇಂದು ರಾತ್ರಿ ೮ ಕ್ಕೆ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಕೊರೋನಾ ಆತಂಕ ದಿನೇದಿನೇ ಹೆಚ್ಚಾಗುತ್ತಲೇ ಇದೆ.
ಸರಕಾರ ಕೈಗೊಂಡ ಲಾಕ್ ಡೌನ್ ಸಾಧಾರಣವಾಗಿ ಎಲ್ಲಕಡೆಯಲ್ಲೂ ಪಾಲನೆ ಆಗ್ತಾ ಇದೆ, ಇದುವರೆಗೆ ಮೂರು ಹಂತದಲ್ಲಿ ಲಾಕ್ ಡೌನ್ ಪ್ರಕ್ರಿಯೆ ನಡೆದಿದ್ದು, ಮೇ 17ರ ತನಕ ಈಗ ನಡೆಯುತ್ತಿರುವ ಲಾಕ್ ಡೌನ್ ಪ್ರಕ್ರಿಯೆ ಮುಂದುವರೆಯಲಿದೆ.

ಪ್ರಸ್ತುತ ಕೊರೋನಾ ಪ್ರಕ್ರಿಯೆ ಯಾವ ರೀತಿ ಇದೆ ಮತ್ತು ಯಾವ ಹಂತದಲ್ಲಿ ಪರಿಣಾಮ ಬೀರಿದೆ ಎಂಬುದನ್ನು ಬಹುಶಃ ನೆನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಮ್ಮ ಭಾರತದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪ್ರತಿ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚಿಸಿದ್ದು, ಯಾವರೀತಿ ಮತ್ತು ಕೆಂದ್ರ ಸರಕಾರದ ಮುಂದಿನ ನಡೆ ಏನು ಎಂಬುವುದನ್ನು ಇಂದು ರಾತ್ರಿ ಪ್ರಧಾನಿ ಮೋದಿ ಅವರು ರಾತ್ರಿ 8 ಗಂಟೆಗೆ ಭಾಷಣದ ಮೂಲಕ ತಿಳಿಸುವ ಸಾಧ್ಯತೆಗಳು ಇದೆ.

Leave a Reply

Your email address will not be published. Required fields are marked *