News (ಸುದ್ದಿ)

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 904ಕ್ಕೆ ಏರಿಕೆ – ಕೊರೊನಾಗೆ ರಾಜ್ಯ ಅಲರ್ಟ್ : heggaddesamachar.com

Spread the love

ಮೈಸೂರಿನಲ್ಲಿ ಇಂದು ಬೆಳಗಿನ ವರದಿಯಲ್ಲಿ ಸಹಾ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ

ರಾಜ್ಯದಲ್ಲಿ ಇಂದು 42 ಹೊಸ ಪ್ರಕರಣ

ಬಾಗಲಕೋಟೆ 15
ದಾರವಾಡ 09
ಹಾಸನ 05
ಬೆಂಗಳೂರು 03
ಬೀದರ್ 02
ಯಾದಗಿರಿ 02
ಕಲಬುರಗಿ 01
ಮಂಡ್ಯ 01
ಚಿಕ್ಕಬಳ್ಳಾಪುರ 01
ಬಳ್ಳಾರಿ 01

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 904 ಕ್ಕೆ ಇದರಲ್ಲಿ 426 ಗುಣಮುಖ, ಹಾಗೂ ಸಾವಿನ ಸಂಖ್ಯೆ 31
ಹಾಗೂ ಇನ್ನೂ 447 ಮಂದಿಗೆ ಸೊಂಕು ಸಕ್ರಿಯ.

Leave a Reply

Your email address will not be published. Required fields are marked *