News (ಸುದ್ದಿ)
ರಸ್ತೆ ಅಪಘಾತದಲ್ಲಿ ನಿಧನರಾದ ಶಿವಶಂಕರ್ ಫ್ಯಾಮಿಲಿಗೆ ಕರ್ನಾಟಕ ಪತ್ರಿಕಾ ಬಳಗ ಸ್ನೇಹಿತರಿಂದ ಧನ ಸಹಾಯ: heggaddesamachar

ರಸ್ತೆ ಅಪಘಾತದಲ್ಲಿ ಶಿವಶಂಕರ ನಿಧನ. ಮೈಸೂರಿನ ಗ್ರಾಮಾಂತರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶಿವಶಂಕರ ಅವರು ರಸ್ತೆ ಅಪಘಾತದಲ್ಲಿ ನಿಧನ.
ಶಿವಶಂಕರ್ ಕುಟುಂಬಕ್ಕೆ ಸಹಾಯ ಧನ. ಕರ್ನಾಟಕ ಪತ್ರಿಕಾ ಬಳಗ, ಸ್ನೇಹಿತರೆಲ್ಲ ಸೇರಿ ಹಣ ಸಹಾಯ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶಿವಶಂಕರ ಅವರ ತಂದೆ , ತಾಯಿಗಳಾದ ಗೋವಿಂದ ನಾಯಕ , ಸುಮಿತ್ರಾ, ಅವರಿಗೆ ೪೫೦೦೦ ರೂಗಳ ಚೆಕ್ ವಿತರಣೆ.
ಕುಟುಂಬಕ್ಕೆ ಚೆಕ್ ಹಸ್ತಾಂತರದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ ಕೆ ಮಹೇಂದ್ರ.
Post Views:
253