Cinema (ಸಿನಿಮಾ)

ಯಶ್ ಮುಂದಿನ ಸಿನಿಮಾಗೆ ಸಕಲ ಸಿದ್ಧತೆ… ಡೈರೆಕ್ಟರ್ ಯಾರು ಗೊತ್ತಾ!? : heggaddesamachar.com

Spread the love

ಕನ್ನಡ ಚಿತ್ರರಂಗದಲ್ಲಿ ರಾಕಿಬಾಯ್ ಅಂದ್ರೇ ಯಶ್ ಅವರ ಹೆಸರು ಕೇಳಿರದವರು ಬಲು ಅಪರೂಪ. ಕರ್ನಾಟಕ ಸುತ್ತಮುತ್ತಲಿನ ಊರಿನವರಿಗೆ ಇವರು ಪರಿಚಿತರೇ.
ಮೊನ್ನೆಯಷ್ಟೇ ತನ್ನ ಮುದ್ದಾದ ಮಗುವಿನ ಫೋಟೋ ಹಾಕುವುದರ ಮೂಲಕ ಸುದ್ದಿಯಾದ ಯಶ್ ಅವರು ಕೆಜಿಎಫ್ ಚಾಪ್ಟರ್ 2 ಅದರ ಜೊತೆಗೆ ಹೊಸದೊಂದು ಸಿನಿಮಾ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅವರು ಆಕ್ಷನ್ ಕಟ್ ಹೇಳಲಿದ್ದು, ನಾಯಕಿಯ ಹುಡುಕಾಟದಲ್ಲಿದ್ದಾರೆ.

ಪಾತ್ರವರ್ಗದ ಆಯ್ಕೆ ಆಗಿದ್ದು ಟಾಲಿವುಡ್ ನಟಿ ಜೋಡಿಯಾಗಿ ಅಭಿನಯಿಸುವ ಸಾಧ್ಯತೆ ಇದೆ.
ಈಗಾಗಲೇ ಕೆಜಿಎಫ್ 2 ಶೇಕಡವಾರು ಚಿತ್ರೀಕರಣ ಮುಗಿಸಿದ್ದು, ಲಾಕ್ ಡೌನ್ ಎಂದು ಬೇಜಾರಾಗಿ ಮನೆಯಲ್ಲಿ ಕೂತಿರುವ ಸಿನಿಪ್ರಿಯರಿಗೆ ಲಾಕ್ ಡೌನ್ ನಂತರ ಅತಿ ಶೀಘ್ರದಲ್ಲೇ ಕೆಜಿಎಫ್ 2 ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *