News (ಸುದ್ದಿ)
ಮೋದಿ ಮಾತು ಏಪ್ರಿಲ್27 ಕ್ಕೆ,ಲಾಕ್ ಡೌನ್ ಮುಗಿಯುತ್ತಾ, ಮುಂದುವರಿಯುತ್ತಾ!? : heggaddesamachar.com

ದೇಶಾದ್ಯಂತ ಮೇ.3ರವರೆಗೆ ಲಾಕ್ ಡೌನ್ ಘೋಷಣೆ ಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 27ರಂದು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಮೇ.3ರ ನಂತ್ರ ಲಾಕ್ ಡೌನ್ ದೇಶದಲ್ಲಿ ಮುಂದುವರೆಸೋದಾ, ಕೈ ಬಿಡೋದಾ ಎನ್ನುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಲಾಕ್ ಡೌನ್ ಕುರಿತಂತೆ ಚರ್ಚೆ ನಡೆಸಲು ಏಪ್ರಿಲ್ 27ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಮೇ.3ರ ನಂತ್ರ ದೇಶದಲ್ಲಿ ಲಾಕ್ ಡೌನ್ ಮುಂದುವರೆಸಬೇಕಾ ಬೇಡವಾ ಎನ್ನುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಏಪ್ರಿಲ್ 27ರ ನಂತ್ರ ದೇಶದಲ್ಲಿ ಲಾಕ್ ಡೌನ್ ಮೇ.3ರ ನಂತ್ರ ಮತ್ತೆ ಮುಂದುವರೆಯುತ್ತಾ ಎಂಬ ಬಗ್ಗೆಯೂ ಸ್ಪಷ್ಟವಾಗಿ ತಿಳಿದು ಬರಲಿದೆ.
