News (ಸುದ್ದಿ)
ಮೈಸೂರಿನಲ್ಲಿ ಭೂ ಸುಧಾರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಪತ್ರ ಚಳುವಳಿ: heggaddesamachar

ಭೂ ಸುಧಾರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಪತ್ರ ಚಳುವಳಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ,ದಲಿತ ಸಂಘರ್ಷ ಒಕ್ಕೂಟದಿಂದ ಪತ್ರ ಚಳುವಳಿ.
ಮಹಾನಗರ ಪಾಲಿಕೆ ಅಂಚೆ ಪೆಟ್ಟಿಗೆಗೆ ಪತ್ರ ಹಾಕುವುದರ ಮೂಲಕ ಚಳುವಳಿ. ಸಿಎಂ ಬಿಎಸ್ ಯಡಿಯೂರಪ್ಪರವರು ಉಳುವವರಿಂದ ಭೂಮಿ ಕಿತ್ತುಕೊಂಡು ಉಳ್ಳವರನ್ನು ಭೂಮಿಯ ಒಡೆಯರನ್ನಾಗಿ ಮಾಡಲು ಈ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದಾರೆ.

ಈ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ನಮ್ಮ ವಿರೋಧವಿದೆ. ಬಿಜೆಪಿ ರೈತ ವಿರೋಧ ನೀತಿ ಖಂಡಿಸುತ್ತೇವೆ. ಕೆ.ಎಸ್.ಶಿವರಾಮು,ಪಿ.ರಾಜು,ನಾಗೇಶ್,ಪ್ರಕಾಶ್, ಸೇರಿದಂತೆ ಹಲವಾರು ಪತ್ರ ಚಳುವಳಿಯಲ್ಲಿ ಭಾಗಿ.
