News (ಸುದ್ದಿ)
ಮೈಸೂರಿನಲ್ಲಿ ಐಶ್ವರ್ಯ ಗೋಲ್ಡ್ ಬೈಯರ್ಸ್ ಕಚೇರಿ ಆರಂಭ: heggaddesamachar

ಮೈಸೂರಿನಲ್ಲಿ ಐಶ್ವರ್ಯ ಗೋಲ್ಡ್ ಬೈಯರ್ಸ್ ಕಚೇರಿ ಆರಂಭ. ಪ್ರತಿಷ್ಠಿತ ಐಶ್ವರ್ಯ ಗೋಲ್ಡ್ ಬೈಯರ್ಸ್ ಪ್ರೈವೇಟ್ ಲಿಮಿಟೆಡ್.
ಮೈಸೂರಿನ ಡಿ.ದೇವರಾಜ ಅರಸು ರಸ್ತೆಯಲ್ಲಿ ನೂತನ ಕಚೇರಿಗೆ ಚಾಲನೆ. ಐಶ್ವರ್ಯ ಗೋಲ್ಡ್ ಬೈಯರ್ಸ್ ಎಂಡಿ ಧ್ರುವಕುಮಾರ್ ರಿಂದ ಚಾಲನೆ. ವಿಶೇಷ ಪೂಜೆಯೊಂದಿಗೆ, ಟೇಪ್ ಕತ್ತರಿಸುವ ಮೂಲಕ ನೂತನ ಶಾಖಾ ಕಚೇರಿ ಉದ್ಘಾಟನೆ.
ಈಗಾಗಲೇ ಇಂಡಿಯಾದ ಪ್ರತಿಷ್ಠಿತ ಗೋಲ್ಡ್ ಬೈಯರ್ಸ್ ಖ್ಯಾತಿಗಳಿಸಿರುವ ಐಶ್ವರ್ಯ ಗೋಲ್ಡ್ ಬೈಯರ್ಸ್. ಈಗಾಗಲೇ ರಾಜ್ಯದ ಹಲೆವೆಡೆ ಖ್ಯಾತಿ ಗಳಿಸಿರಖ ಪ್ರತಿಷ್ಠಿತ ಗೋಲ್ಡ್ ಬೈಯರ್ಸ್. ಗ್ರಾಹಕರಿಗಾಗಿ ಉತ್ತಮ ವ್ಯವಹಾರ ಮಾಡುವ ಭರವಸೆ.
ಕಡಿಮೆ ಬಡ್ಡಿದರದಲ್ಲಿ ವಿಶ್ವಾಸನಿಯವಾಗಿ ವ್ಯವಹಾರ. ಕಚೇರಿ ಉದ್ಘಾಟಿಸಿದ ಬಳಿಕ ಎಂ.ಡಿ ಧ್ರುವಕುಮಾರ್ರಿಂದ ಹೇಳಿಕೆ.
