ಮುಂಜಾಗ್ರತಾ ಕ್ರಮವಾಗಿ ಗರ್ಭಿಣೆಯರಿಗೆ ಕೊರೊನಾ ಪರೀಕ್ಷೆ: heggaddesamachar

ಕೆ.ಆರ್.ನಗರ – ಮುಂಜಾಗ್ರತಾ ಕ್ರಮವಾಗಿ ಗರ್ಭಿಣೆಯರಿಗೆ ಕೊರೊನಾ ಪರೀಕ್ಷೆ: ತಾಲೂಕು ಆಡಳಿತ ವತಿಯಿಂದ ಕೊರೋನ ಪರೀಕ್ಷೆ. ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಟೆಸ್ಟ್.
17 ಜನ ಗರ್ಭಿಣಿಯರು ಕೊರೊನಾ ಪರೀಕ್ಷೆಗೆ ನೋಂದಣೆ. ಕೊರೊನಾ ಪರೀಕ್ಷಿಸುತ್ತಿರುವ ಸಂಬಂಧಪಟ್ಟ ವೈದ್ಯರು. ಗಂಟಲು ದ್ರವ ತೆಗೆದು ಕೊರೊನಾ ಪರೀಕ್ಷೆಗೆ ಕಳುಹಿಸುತ್ತಿರುವ ವೈದ್ಯರು. ಕೊರೋನಾ ಪರೀಕ್ಷೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ ಹೇಳಿಕೆ.

ಕೊರೊನಾ ಹಿನ್ನಲೆ. ಜಿಲ್ಲಾಡಳಿತದ ಆದೇಶದ ಮೇರೆಗೆ ಕೊರೊನಾ ಪರೀಕ್ಷೆ. ತಾಲೂಕು ಆಡಳಿತದಿಂದ ಜನರಿಗೆ ಕೋವಿಡ್ ನಡೆಸಲಾಗುತ್ತದೆ. ಈಗಾಗಲೇ ಗರ್ಭಿಣಿಯರು ಕೊರೊನಾ ಟೆಸ್ಟ್ ನೋಂದಾಯಿಸಿಕೊಂಡಿದ್ದಾರೆ.
ಅವರಿಗೆ ಗಂಟಲು ದ್ರವ ತೆಗೆಯಲಾಗುತ್ತಿದೆ. ತಲೆ ನೋವು,ಜ್ವರ,ಗಂಟಲು ನೋವು ಕಾಣಿಸಿಕೊಂಡಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜನರಿಗೆ ಅನುಕೂಲವಾಗಲೇಂದು ಹತ್ತಿರದ ಆರೋಗ್ಯ ಕೇಂದ್ರದಲ್ಲಿ,ಸಮುದಾಯದಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಕೊರೊನಾ ಗುಣಲಕ್ಷಣಗಳು ಕಂಡು ಬಂದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ.

ಇದೇ ವೇಳೆ ಡಾ. ನಾಗೇಂದ್ರ, ಡಾ. ಶಿವಶಂಕರ್, ಡಾ. ಮಾಧವ್ ಭಾಗಿಯಾಗಿದ್ದರು.