News (ಸುದ್ದಿ)

ಮಾಸ್ಕ್ ದಿನಾಚರಣೆ- ಪೋಲೀಸರ ಜಾಗೃತಿ ಜಾಥಾ: heggaddesamachar

Spread the love

ಕೃಷ್ಣರಾಜ ಪೊಲೀಸ್ ಠಾಣೆ ವತಿಯಿಂದ ಜಾಗೃತಿ ಜಾಥಾ.
ಅಗ್ರಹಾರ ವೃತ್ತದಿಂದ ಆರಂಭವಾದ ಜಾಥಾ. ಕೆ.ಆರ್.ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಜಾಥಾ.

ಧ್ವನಿವರ್ಧಕ ಮೂಲಕ ಹಾಗೂ ಕೈಯಲ್ಲಿ ನಾಮಫಲಕ‌ ಹಿಡಿದು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ರು.
ಅಗ್ರಹಾರ, ನಂಜುಮಳಿಗೆ ವೃತ್ತ, ಚಾಮುಂಡಿಪುರಂ ಸರ್ಕಲ್, ಸೆಂಟರ್ ಮೇರಿಸ್ ಸರ್ಕಲ್, ರಾಮಾನುಜ ರಸ್ತೆ ಮೂಲಕ ಅಗ್ರಹಾರದಲ್ಲಿ ಜಾಥಾ ಅಂತ್ಯ.

ಇನ್ಸ್ಪೆಕ್ಟರ್ ಶ್ರೀನಿವಾಸ್ ಹೇಳಿಕೆ. ಕೊರೊನಾ ಹಿನ್ನಲೆ.ಮಾಸ್ಕ್ ದಿವಸ ಪ್ರಯುಕ್ತ ಕೆ.ಆರ್.ಪೋಲಿಸ್ ಠಾಣೆಯಿಂದ ಜಾಥಾ ಹಮ್ಮಿಕೊಳ್ಳಲಾಗಿದೆ‌
ಸಾರ್ವಜನಿಕರು ಮನೆಯಿಂದ ಹೊರಗೆ ಬರುವ ಮುನ್ನ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಮಾಸ್ಕ್ ಧರಿಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು. ಜಾಥಾದಲ್ಲಿ ಕೃಷ್ಣರಾಜ ಪೊಲೀಸ್ ಠಾಣೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *