ಮಾಸ್ಕ್ ಇಲ್ಲದೇ ತಿರುಗಾಡಿದರೆ ಹುಷಾರ್: heggaddesamachar

ಮೈಸೂರು: ಮೈಸೂರಿನಲ್ಲಿ ಮಾಸ್ಕ್ ಇಲ್ಲದೆ ತಿರುಗಾಡಿದರೇ ಹುಷಾರ್….
ಮಾಸ್ಕ್ ಧರಿಸದಿದ್ದರೇ 200 ರೂಪಾಯಿ ಪೆನಾಲ್ಟಿ, ಗುಂಪುಗೂಡಿದರೇ ದಂಡ…. ನಾಳಿನ ಶುಕ್ರವಾರದಿಂದ ಸಂಜೆ ಆರು ಗಂಟೆಯಿಂದ ಎಲ್ಲ ರೀತಿಯ ವಹಿವಾಟು ಬಂದ್….
ಎಪಿಎಂಸಿಯ ಎಲ್ಲ ರೀತಿಯ ವಹಿವಾಟುದಾರರಿಗೆ ಕಂಪಲ್ಸರಿ ಸ್ಕ್ರೀನಿಂಗ್….ಪೊಲೀಸ್ ಇಲಾಖೆಯಲ್ಲಿ 55 ವರ್ಷ ಮೇಲ್ಪಟ್ಟ ವರಿಗೆ ಕಡ್ಡಾಯ ಕೊವಿಡ್ ಟೆಸ್ಟ್…
ನಾಳಿನ ಶುಕ್ರವಾರದಿಂದ ಸಂಜೆ ಆರು ಗಂಟೆಯಿಂದ ಎಲ್ಲ ರೀತಿಯ ವಹಿವಾಟು ಬಂದ್….
ಎಪಿಎಂಸಿಯ ಎಲ್ಲ ರೀತಿಯ ವಹಿವಾಟುದಾರರಿಗೆ ಕಂಪಲ್ಸರಿ ಸ್ಕ್ರೀನಿಂಗ್….ಪೊಲೀಸ್ ಇಲಾಖೆಯಲ್ಲಿ 55 ವರ್ಷ ಮೇಲ್ಪಟ್ಟ ವರಿಗೆ ಕಡ್ಡಾಯ ಕೊವಿಡ್ ಟೆಸ್ಟ್…
ಕೋವಿಡ್ ನಿಯಮ ಉಲ್ಲಂಘಿಸಿದರೇ ಪಾಲಿಕೆಯಿಂದ ದಂಡ ವಸೂಲಿ ಕ್ರಮ… ತಮಿಳುನಾಡು ರಾಜಸ್ಥಾನ, ಆಂದ್ರದಿಂದ ಬಂದವರಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ….
ಮೈಸೂರಿನಲ್ಲಿ ಸಮುದಾಯದ ಕ್ಕೆಇನ್ನೂ ಹರಡಿಲ್ಲ. ಪೊಲೀಸರಿಗೆ ಮಾತ್ರ ಒಟ್ಟಿಗೆ ಬಂದಿದೆ…

ಕೋವಿಡ್ ಟೆಸ್ಟ್ ಹೆಚ್ಚಳಕ್ಕೆ ಚಿಂತನೆ, ಸಿಬ್ಬಂದಿ ಕೊರತೆ ನೀಗಿಸಲು ಕ್ರಮ… ಹೆಚ್ಚಿನ ರೋಗಿಗಳನ್ನ ಜೆಎಸ್ ಎಸ್ ಗೆ ಕಳುಹಿಸಲಾಗುವುದು… ಕೋರೋನಾ ತಡೆಗಟ್ಟುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸಚಿವ ಸೋಮಶೇಖರ್ ಮಾಹಿತಿ…
ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ, ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ…