News (ಸುದ್ದಿ)

ಮಾನವೀಯತೆ ಮೆರೆದ ಹೆರಿಟೇಜ್ ಟ್ರಸ್ಟ್‌ ಸದಸ್ಯರು : heggaddesamachar.com

Spread the love

ಮಾನಸಿಕ ಅಸ್ವಸ್ಥನೋರ್ವ ಮೈ ಮೇಲೆ ಬಟ್ಟೆ ಹಾಕಿಕೊಳ್ಳದೇ ರಸ್ತೆಯಲ್ಲಿ ಓಡಾಡುತ್ತಿರುವುದನ್ನ ಕಂಡ ಹೆರಿಟೇಜ್ ಟ್ರಸ್ಟ್‌ ಸದಸ್ಯರು ಆತನಿಗೆ ಬಟ್ಟೆ ತೊಡಿಸಿ ಮಾನವೀಯತೆ ಮೆರೆದಿದ್ದಾರೆ.

ವಿಜಯನಗರ ಎರಡನೇ ಹಂತ ವಿಜಯಶ್ರೀಪುರದಲ್ಲಿರುವ ಬಡವರಿಗೆ ಆಹಾರ ವಿತರಿಸಲು ತೆರಳಿದಾಗ ಅಸ್ವಸ್ಥ ರಸ್ತೆಯಲ್ಲಿ ಓಡಾಡುತ್ತಿದ್ದನ್ನು ಕಂಡ ಸದಸ್ಯರು ಮೊದಲು ಆತನನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ.ನಂತರ ಆತನಿಗೆ ಬಟ್ಟೆ ತೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಜಯಲಕ್ಷ್ಮಿ ಪುರಂ ಠಾಣಾ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಅಸ್ವಸ್ಥನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾ.ಪ.ಸದಸ್ಯೆ ನೇಹಾ,ಅನುಭಂಧ ಟ್ರಸ್ಟ್ ಅಧ್ಯಕ್ಷೆ ಗಾಯತ್ರಿ,ಮನೋಜ್,ಸಿದ್ದಾರ್ಥ್,ನಾಗೇಶ್ ಆಸ್ವಸ್ಥನನ್ನು ರಕ್ಷಿಸಲು ಕೈ ಜೋಡಿಸಿದ್ದರು.

Leave a Reply

Your email address will not be published. Required fields are marked *