News (ಸುದ್ದಿ)

ಮಹಾರಾಷ್ಟ್ರ ದಲ್ಲಿ ಬಿಜೆಪಿ ಸರ್ಕಾರ ಮತ್ತೆ ಪತನ: ದೇವೆಂದ್ರ ಫೆಡ್ನಾವಿಸ್ ರಾಜಿನಾಮೆ | heggaddesamachar.com

Spread the love

ಮಹಾರಾಷ್ಟ್ರದ ರಾಜಕೀಯ ಸ್ಥಿತಿಗತಿಗಳು ಪ್ರತಿದಿನ ಬದಲಾಗುತ್ತಿದೆ. ಆಗುತ್ತದೆ ಎಂದುಕೊಂಡ ಪಕ್ಷ ಸರ್ಕಾರ ಮಾಡಿಲ್ಲ, ಆದ ಸರ್ಕಾರ ಆಡಳಿತ ನಡೆಸುತ್ತಿಲ್ಲ.

ಹೌದು… ಶನಿವಾರ ರಾತ್ರೋರಾತ್ರಿ ಮಹಾರಾಷ್ಟ್ರ ದಲ್ಲಿ ಸರಕಾರ ರಚಿಸಿದ್ದ ಬಿಜೆಪಿಗೆ ಸುಪ್ರಿಂ ಕೋರ್ಟ್ ಬುಧವಾರವೇ ಬಹುಮತ ಸಾಬೀತುಪಡಿಸಲು ಆದೇಶಿಸಿತ್ತು. ಆದರೆ ಆ ಬಹುಮತ ಸಾಬೀತು ಪಡಿಸುವ ಮೊದಲೇ ಮುಖ್ಯಮಂತ್ರಿ ಫೆಡ್ನಾವಿಸ್ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜಿನಾಮೆ ನೀಡಿದ್ದಾರೆ…

ಆದರೆ ಫೆಡ್ನಾವಿಸ್ರ ಈ ನಡೆ ಯಾಕೆ? ಎನ್ನುವ ಬಗ್ಗೆ ಇನ್ನೂ ಮಾಹಿತಿಗಳು ಹೊರಬಿದ್ದಿಲ್ಲ.

Leave a Reply

Your email address will not be published. Required fields are marked *