ಮನೆಯವರಿಗೆ ಹೇಳದೆ ನಿಶ್ಚಿತಾರ್ಥ ಮಾಡಿಕೊಂಡ ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್: heggaddesamachar.com

Spread the love

ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿರುವುದು ನಿಮಗೆ ಗೊತ್ತಿರಬಹುದು. ಆದರೆ ಇದು ಇಷ್ಟು ದಿನ ಕುಟುಂಬದವರಿಗೂ ತಿಳಿದಿರಲಿಲ್ಲವಂತೆ…

ಎಸ್!, ಈ ಬಗ್ಗೆ ಸ್ವತಃ ಹಾರ್ದಿಕ್ ತಂದೆ ಹಿಮಾಂಶುವವರೇ ಹೇಳಿದ್ದು, ನತಾಶಾ ನಮಗೆ ಗೊತ್ತು, ಅವಳನ್ನು ಅನೇಕ ಬಾರಿ ನಾವು ಬೇಟೆಯಾಗಿದ್ದೇವೆ, ಅವರು ರಜಾ ಕಳೆಯಲು ದುಬೈಗೆ ಹೋಗುತ್ತಾರೆ ಎಂದುಕೊಂಡಿದ್ದೆವು ಆದರೆ ಅವರ ನಿಶ್ಚಿತಾರ್ಥ ಬಗ್ಗೆ ನಮಗೆ ಯಾವ ಮಾಹಿತಿಯೂ ಇರಲಿಲ್ಲ ಎಂದಿದ್ದಾರೆ.

ಪತ್ರಿಕೆಗೆ ಹಾರ್ದಿಕ್ ತಂದೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಹೊರಬಿದ್ದಿದೆ.

ಅಂದಹಾಗೆ ಹಾರ್ದಿಕ್ ಹೊಸ ವರ್ಷದ ದಿನ ನಟಿ, ರೂಪದರ್ಶಿ ನತಾಶಾ ಸ್ಟ್ಯಾಂಕೋವಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು

Leave a Reply

Your email address will not be published. Required fields are marked *