
ಭೂಸ್ವಾಧೀನ ಕಾಯ್ದೆ ವಿರುದ್ದ ರೈತರಿಂದ ಪ್ರತಿಭಟನೆ. ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ.
ಮೈಸೂರಿನ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ. ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ.
ಭೂಸ್ವಾಧೀನ ಕಾಯ್ದೆ ಪ್ರತಿಯನ್ನು ಸುಡುವುದರೊಂದಿಗೆ ಪ್ರತಿಭಟನೆ.ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ಇತರೆ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
Post Views:
232