News (ಸುದ್ದಿ)

ಭಾರಿ ಮಳೆ ಗಾಳಿ – ಅನೇಕ ಮರಗಳು ನೆಲಸಮ: heggaddesamachar

Spread the love

ರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆಗೆ ಮೊಸಳೆಕೊಪ್ಪಲು ಗ್ರಾಮದಲ್ಲಿ ನೆಲಕ್ಕುರುಳಿದ ಬಾರಿ ಗಾತ್ರದ ಮರಗಳು. ತೆಂಗು ಅಡಿಕೆ ಬಾಳೆ ಲಕ್ಷಾಂತರ ರೂಗಳ ಬೆಳೆ ನಾಶ ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬಗಳು ಗ್ರಾಮದ ರಸ್ತೆ ಸಂಪರ್ಕ ಬಂದ್.

ರಾತ್ರಿ ಸುರಿದ ಮಳೆಗೆ ನೆಲಸಮವಾದ ಮರಗಳು. ವಿದ್ಯುತ್ ಕಂಬಗಳು ದರೆಗುರುಳಿವೆ. ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರ ಎರಡು ದಿನಗಳಲ್ಲಿ ಕೈ ಸೇರಬೇಕಿದ್ದ ರೇಷ್ಮೆ ಬೆಳೆ ಸರ್ವನಾಶ ರೈತ ಕಂಗಾಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ವಿದ್ಯುತ್ ಕಂಬಗಳು ಅಡ್ಡಲಾಗಿ ಬಿದ್ದಿರುವುದರಿಂದ ರಸ್ತೆ ಬಂದ್. ಈ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಸರಿಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • heggaddesamachar

Leave a Reply

Your email address will not be published. Required fields are marked *