ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ : heggaddesamachar

Spread the love

ಬಿಗ್ ಬಾಸ್ ಜಯಶ್ರೀ ಯಾರಿಗೆ ಗೊತ್ತಿಲ್ಲ ಹೇಳಿ. ಸೀಸನ್ ೩ ರಲ್ಲಿ ಜನರನ್ನ ರಂಜಿಸಿದ್ದ ಇವರು, ಆನಂತರ ಸಿನಿಮಾಗಳಲ್ಲೂ ಬಣ್ಣ ಹಚ್ಚಿ ಮಿಂಚಿದ್ದರು. ಆದರೆ ಇದೀಗ ಚಿಕ್ಕ ವಯಸ್ಸಿನಲ್ಲೇ ನೇಣಿಗೆ ಶರಣಾಗಿ ಬದುಕನ್ನ ಕೊನೆಗಾಣಿಸಿಕೊಂಡಿದ್ದಾಳೆ.

ಹೌದು ಜಯಶ್ರೀ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಚ್ವಿನ ಮಾಹಿತಿಗಾಗಿ ಮಾದನಾಯಕನಹಳ್ಳಿ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಈ ಹಿಂದೆಯೂ ೩ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಈಕೆಗೆ ಕಿಚ್ಚ ಸುದೀಪ್ ಕೂಡ ಬುದ್ಧಿ ಹೇಳಿದ್ದರು. ಆ ಸಮಯ ಮನಸ್ಸಲ್ಲಿ ಎನೋ ನೋವು, ಯಾರಿಂದಲೋ ನನಗೆ ತೊಂದರೆಯಾಗುತ್ತಿದೆ ಹಾಗೆ ಹೀಗೆ ಅಂದಿದ್ದ ಈಕೆ ಮತ್ತೆ ಸರಿ ಹೋಗಿ ಬಣ್ಣ ಹಚ್ವಿ ಶೂಟಿಂಗ್ ನಲ್ಲೂ ಭಾಗಿಯಾಗಿದ್ದಳು.

ದಯಾಮರಣಕ್ಕಾಗಿ ರಾಷ್ಟ್ರಪತಿಗೂ ಪತ್ರ ಬರೆದಿದ್ದ ಈಕೆ ಸಖತ್ ಹಾಟ್ ಆಗಿಯೂ ಅನೇಕ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಳು.

ಜಯಶ್ರೀ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

ರಿ. ಸಮಾಚಾರ್.ಕಾಮ್

Leave a Reply

Your email address will not be published. Required fields are marked *