News (ಸುದ್ದಿ)

ಬಸವ ಬಳಗ ಒಕ್ಕೂಟ ಯುವ ಸಂಘಟನಾ ಸಮಿತಿ ಹಾಗೂ ಶ್ರೀ ವೀರಾಂಜನೆಯ ಸ್ವಾಮಿ ಟ್ರಸ್ಟ್ ವತಿಯಿಂದ ನಡೆದ ಹುತಾತ್ಮ ಯೋಧರ ಸ್ಮರಣೆ: heggaddesamachar

Spread the love

ಯುವ ಸಂಘಟನಾ ಸಮಿತಿ ಹಾಗೂ ಶ್ರೀ ವೀರಾಂಜನೆಯ ಸ್ವಾಮಿ ಟ್ರಸ್ಟ್ ವತಿಯಿಂದ ಇಂದು ವೀರ ಮರಣವನ್ನಪಿದ ಹುತಾತ್ಮ ಯೋಧರನ್ನು ಸ್ಮರಿಸುವ ಸಭೆಯನ್ನು ಬಸವ ಪುತ್ಥಳ್ಳಿ ಆವರಣದಲ್ಲಿ ದೀಪ ಬೆಳಗುವುದುರ ಮೂಲಕ ಶ್ರದ್ಧಾಂಜಲಿ ಕೋರಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಕಾನ್ಯ ಶಿವಮೂರ್ತಿಯವರು, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್,ಶ್ರೀ ವೀರಾಂಜನೆಯ ಸ್ವಾಮಿ ಟ್ರಸ್ಟಿಗಳಾದ ಶ್ರೀ ಎಸ್ ರಂಗನಾಥ,

ಶ್ರೀ ವೀರಾಂಜನೆಯ ಸ್ವಾಮಿ ಅಟೋ ಮಾಲಿಕರ ಸಂಘದ ಅಧ್ಯಕ್ಷರಾದ ಶ್ರೀ ನಂಜುಡಸ್ವಾಮಿ ಹಾಗೂ ನಗರ ಯುವ ಸಂಘಟನಾ ಸಮಿತಿ ಅಧ್ಯಕ್ಷರಾದ ಮಧುಕುಮಾರ್ ಸಿ ಉಪಾಧ್ಯಕ್ಷರಾದ ಶರತ್. ಕೆ ಶಿವು ಚಿಕ್ಕಕಾನ್ಯ ,ಷಡಕ್ಷರಿ ಡಿ ವಿ ಎಸ್ ,ಶರಣ ಸಂತೋಷ್ ಕುಮಾರ್ ,

ಮಹೇಂದ್ರ ಎಂ ,ಆಟೋ ಮಾಲಿಕರಾದ ಸಂಘದ ಪದಾಧಿಕಾರಿಗಳಾದ ಶ್ರೀ ನಂಜಪ್ಪ,ಶ್ರೀ ಸತೀಶ್(ಸತ್ಯ), ಪ್ರಸಾದ್ ,ತಾಂಬು,ವರದರಾಜು,ಫಣಿ ಮತ್ತು ಹಲವು ಸಾರ್ವಜನಿಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *