News (ಸುದ್ದಿ)
ಪ್ರಿಯಾಂಕಳನ್ನು ಕೊಂದ ಸ್ಥಳದಲ್ಲೇ ನಾಲ್ವರು ಹಂತಕರ ಶೂಟೌಟ್ : heggaddesamachar.com

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಿಯಾಂಕಾ ರೆಡ್ಡಿಯ ಹಂತಕರಿಗೆ ಕೊಲೆ ನಡೆದ ಸ್ಥಳದಲ್ಲೇ ಶಿಕ್ಷೆಯಾಗಿದೆ.

ದಿಶಾ ಕೊಲೆ ನಡೆದ ಸ್ಥಳವನ್ನು ಮರು ಪರಿಶೀಲನೆ ಮಾಡುತ್ತಿರುವಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೋಲೀಸರು ನಾಲ್ವರನ್ನೂ ಶೂಟೌಟ್ ಮಾಡಿದ್ದಾರೆ.

ಆರೋಪಿಗಳಾದ ಮೊಹಮ್ಮದ್ ಆರೀಫ್, ಜೊಲ್ಲು ನವೀನ್, ಶಿವ ಮತ್ತು ಚನ್ನಕೇಶವ ಅವರನ್ನಿ ಗುಂಡು ಹಾರಿಸಿ ಎನ್ ಕೌಂಟರ್ ಮಾಡಿದ್ದಾರೆ.
ಈ ಮಹತ್ವದ ಬೆಳವಣಿಗೆಯ ಮುಖ್ಯ ಪಾತ್ರ ವಹಿಸಿದ್ದು ನಮ್ಮ ಕರ್ನಾಟಕದವರಾದ ಹುಬ್ಬಳ್ಳಿ ಮೂಲದ ಪೋಲಿಸ್ ಆಯುಕ್ತ ವಿಶ್ವನಾಥ ಸಜ್ಜನ್ ಎಂದು ತಿಳಿದು ಬಂದಿದ್ದು ಎಲ್ಲೆಡೆ ಪೋಲೀಸರ ಈ ಕೆಲಸಕ್ಕೆ ಶ್ಲಾಘನೆಗಳು ಕೇಳಿಬರುತ್ತಿದೆ…