News (ಸುದ್ದಿ)

ಪಾಲ್ಕಾನ್ ಟೈರ್ಸ್ ಲಯನ್ಸ್ ಕ್ಲಬ್ ಆಫ್ ಮೈಸೂರು ಸಿಬ್ಬಂಧಿಗಳಿಗೆ ಕಿಟ್ ವಿತರಣೆ: heggaddesamachar

Spread the love

ಸೆಂಟ್ರಲ್ ವತಿಯಿಂದ ಪಾಲ್ಕಾನ್ ಟೈರ್ಸ್ ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು,

ಇಂದು ಪಾಲ್ಕಾನ್ ಟೈರ್ಸ್ ಕಂಪನಿ ಆವರಣದಲ್ಲಿ ಸುಮಾರು ೧೫೦ ಸಿಬ್ಬಂದಿಗಳಿಗೆ
ಮಾಜಿ ರಾಜ್ಯಪಾಲರಾದ ದೇವೆಗೌಡರವರ ನೇತೃತ್ವದಲ್ಲಿ ಕಿಟ್ ವಿತರಿಸಲಾಯಿತು,

ಬೈಟ್ ೧) ದೇವೆಗೌಡ
ಬೈಟ್ ೨) ಗೊವಿಂದರಾಜು

ನಂತರ ಪಾಲ್ಕಾನ್ ಟೈರ್ಸ್ ಕಾರ್ಮಿಕ ಮುಖಂಡರು ಮಾತನಾಡಿ ಆದಷ್ಟು ಬೇಗ ಕಂಪನಿಯನ್ನು ಪುನರಾರಂಬಿಸಲು ಮನವಿ ಮಾಡಿದರು..

ಬೈಟ್ : ಕಾರ್ಮಿಕ ಮುಖಂಡ

ಇದೆ ಸಂಧರ್ಭದಲ್ಲಿ ಗೋವಿಂದರಾಜು , ಸ್ವಾಮಿ , ಗೋಪಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *