News (ಸುದ್ದಿ)
ಪಾಕ್ ವಾಯುಪಡೆಯಲ್ಲಿ ಹಿಂದೂ ಹುಡುಗ ಪೈಲೆಟ್: heggaddesamachar.com

ಪ್ರಪ್ರಥಮ ಬಾರಿಗೆ ಹಿಂದೂ ಅಲ್ಪಸಂಖ್ಯಾತ ಯುವಕನೊಬ್ಬ ಪಾಕಿಸ್ತಾನ ವಾಯುಪಡೆಯಲ್ಲಿ!!!.
ಹೌದು!, ರಾಹುಲ್ ದೇವ್ ಅವರು ಜನರಲ್ ಡ್ಯೂಟಿ ಪೈಲಟ್ ಆಫೀಸರ್ ಆಗಿ ಪಾಕಿಸ್ತಾನ ವಾಯುಪಡೆಯನ್ನು ಸೇರಿದ್ದಾರೆ.
ತಾರಪ್ಕರ್ ಎಂಬ ಊರಿನವರಾದ ರಾಹುಲ್ ದೇವ್ ಸಿಂಧ್ ಪ್ರಾಂತ್ಯದವರು.
ಪಾಕಿಸ್ತಾನದ ಅಫೀಷಿಯಲ್ ರೇಡಿಯೋದಲ್ಲಿ ಈ ವಿಚಾರ ಬಿತ್ತರವಾಗಿತ್ತು.
PAF ಟ್ವೀಟ್ ಪೇಜ್ನಲ್ಲೂ ಕೂಡಾ ಈ ಬಗ್ಗೆ ತಿಳಿಸಲಾಗಿದೆ.
ರಾಹುಲ್ ದೇವ್ ಅವರು GD ಪೈಲಟ್ ಆಗಿ ಆಯ್ಕೆಯಾಗಿದ್ದು,
ಪ್ರಸ್ತುತ ಕೋವಿಡ್19 ಕೊರೋನಾ ಮಾಹಾಮಾರಿ ಹಬ್ಬಿರುವ ಸಂದರ್ಭದಲ್ಲೂ
ಇದೊಂದು ಖುಷಿ ತರುವಂತಹ ವಿಚಾರ ಎಂದು ಅಲ್ಲಿ ಬರೆಯಲಾಗಿದೆ.

ರಿ: ಹೆಗ್ಗದ್ದೆ ಸಮಾಚಾರ್.ಕಾಮ್